* ವಿಜಯಪುರ ಜಿಲ್ಲಾಸ್ಪತ್ರೆಯಲ್ಲೇ ಗಂಡು ಮಗು ಮಾರಾಟ
* ಮಕ್ಕಳನ್ನ ಮಾರಿದ್ದು ಬೇರೆ ಯಾರು ಅಲ್ಲ, ಆಸ್ಪತ್ರೆಯ ಸಿಬ್ಬಂದಿ
* ಕೇವಲ 5 ಸಾವಿರ ರೂ.ಗೆ ಮಗು ಮಾರಾಟ
ವಿಜಯಪುರ(ಸೆ.17): ವಿಜಯಪುರದಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿದೆಯಾ?, ನಗರದ ಜಿಲ್ಲಾಸ್ಪತ್ರೆಯಲ್ಲೇ ಗಂಡು ಮಗುವೊಂದನ್ನ ಮಾರಾಟ ಮಾಡಲಾಗಿದೆ. ಮಗುವನ್ನ ಮಾರಾಟ ಮಾಡಿದ್ದು ಯಾರು?, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ. ಮಕ್ಕಳನ್ನ ಮಾರಿದ್ದು ಬೇರೆ ಯಾರು ಅಲ್ಲ, ಆಸ್ಪತ್ರೆಯ ಸಿಬ್ಬಂದಿ. ಆಗಸ್ಟ್ 24ಕ್ಕೆ ಮಗು ಜನನವಾಗಿದ್ದು, ಆಗಸ್ಟ್ 26ಕ್ಕೆ ಮಗು ಮಾರಾಟವಾಗಿದೆ. ಈ ಮಗುವನ್ನ ಕೇವಲ 5 ಸಾವಿರ ರೂ.ಗೆ ಮಾರಾಟ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ. ಈ ಕುರಿತು ವಿವರವಾದ ಮಾಹಿತಿ ವಿಡಿಯೋದಲ್ಲಿದೆ.