Apr 8, 2022, 1:11 PM IST
ಬೆಂಗಳೂರು, (ಏ.08): ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ಎರಡು ವರ್ಷಗಳ ಬಳಿಕ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಇಂದು(ಶುಕ್ರವಾರ) ರಾತ್ರಿ 10ಕ್ಕೆ ಚಾಲನೆ ಸಿಗಲಿದೆ.
ಮುಸ್ಲಿಮರ ಸಹಭಾಗಿತ್ವದಲ್ಲೇ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ
ಹಿಜಾಬ್, ಹಲಾಲ್ ಸಂಘರ್ಷದ ಮಧ್ಯೆ ಬೆಂಗಳೂರಿನ ಕರಗ ಮಹೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಈ ಬಾರಿಯ ಕರಗ ಮಹೋತ್ಸವದ ಮೇಲೆ ಧರ್ಮ ಸಂಘರ್ಷದ ಕರಿನೆರಳು ಬಿದ್ದಿದೆ.