ಕೊರೊನಾ ಪಾಸಿಟೀವ್ ಒಬ್ಬರಿಗಾದ್ರೆ ಚಿಕಿತ್ಸೆ ಇನ್ನೊಬ್ಬರಿಗೆ? ಇದೆಂಥಾ ಎಡವಟ್ಟು!?

ಕೊರೊನಾ ಪಾಸಿಟೀವ್ ಒಬ್ಬರಿಗಾದ್ರೆ ಚಿಕಿತ್ಸೆ ಇನ್ನೊಬ್ಬರಿಗೆ? ಇದೆಂಥಾ ಎಡವಟ್ಟು!?

Published : May 25, 2020, 02:01 PM ISTUpdated : May 25, 2020, 02:13 PM IST

ಕೊರೊನಾ ಬಂದಿದ್ದು ಒಬ್ಬರಿಗಾದರೆ ಚಿಕಿತ್ಸೆ ನೀಡಿದ್ದು ಬೇರೊಬ್ಬರಿಗೆ ಎಂದು ಹೇಳಲಾಗಿರುವ ಎಡವಟ್ಟು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. 

ಬೆಂಗಳೂರು (ಮೇ. 25): ಕೊರೊನಾ ಬಂದಿದ್ದು ಒಬ್ಬರಿಗಾದರೆ ಚಿಕಿತ್ಸೆ ನೀಡಿದ್ದು ಬೇರೊಬ್ಬರಿಗೆ ಎಂದು ಹೇಳಲಾಗಿರುವ ಎಡವಟ್ಟು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. 

ಏಕಾಏಕಿ ಮೆಡಿಕಲ್ ಶಾಪ್‌ ಪೋಟೋ ವೈರಲ್: ಸೀಕ್ರೆಟ್ ಗೊತ್ತಾದ್ರೆ ನಿಮಗೂ ಹೆಮ್ಮೆಯಾಗುತ್ತೆ!

ಸೋಂಕು ತಗುಲಿದ್ದು ಮುಂಬೈನಿಂದ ಬಂದ ಬಾಲಕಿಗೆ. ಕ್ವಾರಂಟೈನ್‌ನಲ್ಲಿಟ್ಟಿದ್ದು ರಾಣೆಬೆನ್ನೂರು ಬಾಲಕಿಗೆ. ಬಾಲಕಿಯರನ್ನು ಗುರುತಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿದೆ. ಈ ಬಗ್ಗೆ ಮಾಜಿ ಸಚಿವ ಪುಟ್ಟರಾಜು ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ನೋಡಿ..! 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!