ಅಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ; ವಿಶೇಷ ಸಾಂಸ್ಕೃತಿಕ ಪ್ರಯೋಗ

ಅಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ; ವಿಶೇಷ ಸಾಂಸ್ಕೃತಿಕ ಪ್ರಯೋಗ

Published : Oct 12, 2021, 12:01 PM ISTUpdated : Oct 12, 2021, 12:12 PM IST

- ಅಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ 

- ಪುರಾಣ ಪುಣ್ಯ ಕತೆಗಳ ಮೌಲ್ಯ ಸಾರುವ  ದಸರಾ ಬೊಂಬೆ ಪ್ರದರ್ಶನ

- ದಸರಾ ಬೊಂಬೆ ಪ್ರದರ್ಶನಕ್ಕೆ ಕಳೆ ತುಂಬಿದ ಆಫ್ರಿಕಾ ಬೊಂಬೆಗಳು
 

 ದಾವಣಗೆರೆ  (ಅ. 12): ಪುರಾಣ ಪುಣ್ಯ ಕತೆಗಳ ಮೌಲ್ಯ ಸಾರುವ  ದಸರಾ ಬೊಂಬೆ ಪ್ರದರ್ಶನ ದಾವಣಗೆರೆಯಲ್ಲಿ ಈ ಬಾರಿ ತುಂಬಾ ವಿಶೇಷವಾಗಿದೆ. 

ದಾವಣಗೆರೆ ಎಸ್‌.ಎಸ್. ಬಡಾವಣೆಯ ಮುರುಗೇಂದ್ರಪ್ಪ ಹಾಗು ಸುಮಂಗಲ ಅವರ ಮನೆಯಲ್ಲಿ ಈ ಬಾರಿ ದಸರಾ ಬೊಂಬೆ ಪ್ರದರ್ಶನ ವಿಶೇಷ ಗಮನ ಸೆಳೆಯುತ್ತಿದೆ. ಅವರ ಮನೆಯಲ್ಲಿ  ಚನ್ನಪಟ್ಟಣ ‌ಮೈಸೂರು ಬೊಂಬೆ ಜೊತೆಗೆ  ಅಫ್ರಿಕಾ ಖಂಡದ ವಿದೇಶಿ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.

 

21 ವರ್ಷಗಳನ್ನು ಅಫ್ರಿಕಾದ ನೈಜೀರಿಯಾದಲ್ಲಿ ಕಳೆದ ದಂಪತಿಗಳು ಅಲ್ಲಿನ ವಿಶೇಷತೆಗಳನ್ನು ತಮ್ಮ ಮನೆ ದಸರಾ ಬೊಂಬೆ ಪ್ರದರ್ಶನದಲ್ಲಿ  ಪ್ರತಿಬಿಂಬಿಸಿದ್ದಾರೆ. ಅಲ್ಲಿನ‌ ನಿಗ್ರೋ ಕಪ್ಪುವರ್ಣಿಯರ ಕರಕುಶಲ ಕಲೆಗಳನ್ನು ತಂದು ತಮ್ಮ ಮನೆಯಲ್ಲಿ ಅಲಂಕರಿಸಿದ್ದಾರೆ. ದಸರಾ ಬೊಂಬೆ ಜೊತೆ ಅಫ್ರಿಕಾದ ಮರದ‌ ಬೊಂಬೆಗಳು ಅಲ್ಲಿನ ಸಂಸ್ಕೃತಿ ಆಚಾರ ವಿಚಾರಗಳ ಕತೆ ಹೇಳುತ್ತಿವೆ.
 

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?