ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಮಾನವೀಯತೆ ಮೆರೆದ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ

ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಮಾನವೀಯತೆ ಮೆರೆದ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ

Suvarna News   | Asianet News
Published : Apr 24, 2020, 10:37 AM IST

ಅನಾರೋಗ್ಯ ಪೀಡಿತ ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮಾನವೀಯತೆ ಮೆರೆದಿದ್ದಾರೆ. ನಿವೃತ್ತ ಸೈನಿಕ ರಾಯಪ್ಪ ಬೆಳ್ಳಕುಪ್ಪಿ (75) ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.  ಔಷಧಿ ಸಿಗದೇ ಪರದಾಡುತ್ತಿದ್ದ ಯೋಧನ ಮನೆಗೆ  ತಾಲೂಕು ವೈದ್ಯಾಧಿಕಾರಿಗಳ ಜತೆಗೆ  ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಭೇಟಿ ನೀಡಿ 2 ತಿಂಗಳಿಗೆ ಆಗುವಷ್ಟು ಔಷಧಿ ನೀಡಿದ್ದಾರೆ. 

ಬೆಳಗಾವಿ (ಏ. 24):  ಅನಾರೋಗ್ಯ ಪೀಡಿತ ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮಾನವೀಯತೆ ಮೆರೆದಿದ್ದಾರೆ.  

ನಿವೃತ್ತ ಸೈನಿಕ ರಾಯಪ್ಪ ಬೆಳ್ಳಕುಪ್ಪಿ (75) ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.  ಔಷಧಿ ಸಿಗದೇ ಪರದಾಡುತ್ತಿದ್ದ ಯೋಧನ ಮನೆಗೆ  ತಾಲೂಕು ವೈದ್ಯಾಧಿಕಾರಿಗಳ ಜತೆಗೆ  ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಭೇಟಿ ನೀಡಿ 2 ತಿಂಗಳಿಗೆ ಆಗುವಷ್ಟು ಔಷಧಿ ನೀಡಿದ್ದಾರೆ. 

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!