ವಿಜಯಪುರ(ಡಿ. 30) ಇದು ಅಂತಿಂಥ ಜನ್ಮದಿನದ ಸಂಭ್ರಮ ಅಲ್ಲ. ಈ ಪ್ರಾಣಿಪ್ರಿಯ ಮಾಲೀಕ ತನ್ನ ನಾಯಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಾರೆ.
ಮನೆಯ ನಾಯಿ ಟೈಗರ್ ಬರ್ತಡೆ ಸಂಭ್ರಮ ಹಾಗೆ ಇತ್ತು. ಊರಿಗೆಲ್ಲ ಊಟ ಹಾಕಿ ನಾಯಿಗೆ 5 ತೊಲೆ ಚಿನ್ನದ ಸರ ಹಾಕಲಾಗಿದೆ.