ವಿಜಯಪುರ ಕೊರೋನಾ ಪ್ರಕರಣ: ವೈರಸ್ ಮೂಲ ಇನ್ನೂ ನಿಗೂಢ, ಸೃಷ್ಟಿಸಿದೆ ತಲ್ಲಣ!

ವಿಜಯಪುರ ಕೊರೋನಾ ಪ್ರಕರಣ: ವೈರಸ್ ಮೂಲ ಇನ್ನೂ ನಿಗೂಢ, ಸೃಷ್ಟಿಸಿದೆ ತಲ್ಲಣ!

Published : Apr 13, 2020, 12:24 PM IST
  • ವಿಜಯಪುರದಲ್ಲಿ ಭಾನುವಾರ ಪತ್ತೆಯಾದ ಮೊದಲ ಪ್ರಕರಣ
  • ಒಂದೇ ಬಾರಿಗೆ 6 ಪ್ರಕರಣಗಳು ಮುನ್ನೆಲೆಗೆ, ಟ್ರಾವೆಲ್‌ ಹಿಸ್ಟ್ರಿಯಿಲ್ಲದ ಪ್ರಕರಣ
  • ಮೂರನೇ ಹಂತಕ್ಕೆ ಕೊರೋನಾ ಪ್ರವೇಶಿಸಿದೆಯಾ? ಎಂಬ ಅನುಮಾನ
ಬೆಂಗಳೂರು/ ವಿಜಯಪುರ (ಏ.13): ವಿಜಯಪುರದಲ್ಲಿ ಭಾನುವಾರ ಮೊದಲ ಕೊರೋನಾವೈರಸ್‌ ಸೋಂಕು ಪ್ರಕರಣ ಪತ್ತೆಯಾಗಿದೆ. ಒಂದೇ ಬಾರಿಗೆ 6 ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಟ್ರಾವೆಲ್‌ ಹಿಸ್ಟ್ರಿಯಿಲ್ಲದ ಈ ಪ್ರಕರಣ, ಸಹಜವಾಗಿ ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂರನೇ ಹಂತಕ್ಕೆ ಕೊರೋನಾ ಪ್ರವೇಶಿಸಿದೆಯಾ? ಎಂಬ ಅನುಮಾನಗಳು ಕೂಡಾ ಹುಟ್ಟಿಕೊಂಡಿವೆ.
"
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!