ಸಂವಿಧಾನ ದಿನ ಆಚರಣೆಗೆ ಮೇಲಾಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ಬಿಹೆಚ್ಇಎಲ್ ನೌಕರರು ಧರಣಿ ನಡೆಸಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ಬಿಹೆಚ್ಇಎಲ್ ನೌಕರರು, ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿ, ಅಂಬೇಡ್ಕರ್ ಪೀಠಿಕೆ ಓದುತ್ತಿದ್ದರು. ಆದ್ರೆ ಇಂದು ಸಂವಿಧಾನ ಆಚರಣೆಗೆ ಮೇಲಾಧಿಕಾರಿಗಳು ಅಡ್ಡಿಪಡಿಸಿದ ಹಿನ್ನೆಲೆ, ನೌಕರರು ಕೆಲಸಕ್ಕೆ ಗೈರಾಗಿ , BHEL ನ ಟಾಟಾ ಇನ್ಸ್ಟಿಟ್ಯೂಟ್ ಮುಂಭಾಗ ಧರಣಿ ನಡೆಸಿದ್ದಾರೆ.
ತುರ್ತು ಸೇವೆ ನಡುವೆ ಆ್ಯಂಬುಲೆನ್ಸ್ ಪೆಟ್ರೋಲ್ ಖಾಲಿ, ನಡು ರಸ್ತೆಯಲ್ಲಿ ರೋಗಿ ಸಾವು!