
13 ದಿನಗಳು.. 16 ಪಾಯಿಂಟ್ಗಳು.. 20 ಗುಂಡಿಗಳು.. ಇದು SIT ತನಿಖೆಯ ಒನ್ ಲೈನ್ ಸ್ಟೋರಿ... ಆವತ್ತು ಜುಲೈ 11ನೇ ತಾರೀಖು.. ಮುಖ ಮೂತಿಯಲ್ಲ ಮುಚ್ಚಿಕೊಂಡು ಬಂದಿದ್ದ ಅನಾಮಿಕನೊಬ್ಬ ನಾನಗೆ ಎಲ್ಲಾ ಗೊತ್ತು ಅಂದಿದ್ದ.. ಅವನ ಮಾತನ್ನ ನಂಬಿ ಸರ್ಕಾರ SIT ರಚಿಸಿತ್ತು..
ಅಂದುಕೊಂಡಂತೆ ಧರ್ಮಸ್ಥಳದ ಒಳಗೆ ಜೆ.ಸಿ.ಬಿ ನುಗ್ಗಿತ್ತು.. ಬಟ್ ಕಳೆಬರ ಮಾತ್ರ ಸಿಕ್ಕಿಲ್ಲ.. ಇನ್ನೂ ಇವತ್ತು ಕೂಡ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ರು.. ಅನಾಮಿಕನ ಬಹು ನಂಬಿಕೆಯ 13ನೇ ಪಾಯಿಂಟ್ ಅನ್ನ ಅಗೆಯಲಾಯ್ತು