May 5, 2020, 7:51 PM IST
ಬೆಂಗಳೂರು(ಮೇ 04) ಇಡೀ ರಾಜ್ಯಾದ್ಯಂತ ಕಿಕ್ ಸ್ಟಾರ್ಟ್ ಸಿಕ್ಕಿದೆ. ಕೊರೋನಾಗೆ ಮದ್ಯ ಪ್ರಿಯರು ಸವಾಲು ಹಾಕಿದ್ದಾರೆ. ಈಕೆ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಕೋಲಾರದಲ್ಲಿ ಕುಡುಕನ ಗುಂಡಿಗೆ, ಹಾವನ್ನೇ ಕಚ್ಚಿ ಕಚ್ಚಿ ತಿಂದ ಭೂಪ
ಹೌದು ಇದರಲ್ಲಿ ತಪ್ಪೇನು ಇಲ್ಲ ಬಿಡಿ.. ಹೆಣ್ಣು ಮಕ್ಕಳು ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದು ದೊಡ್ಡ ಸುದ್ದಿಯಾಗಿತ್ತು. ಈಕೆ ಸಹ ಕುಡಿತದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಂದೆ ಜತೆಯೇ ಕುಳಿತು ಕುಡಿಯುತ್ತಾರಂತೆ ಹುಡುಗಿ!
ಮದ್ಯಕ್ಕಾಗಿ ಮಾಸ್ಕ್ ಬಿಟ್ಟು ಚೀಲ ಹಿಡಿದು ಬಂದ ಮಣಿಪಾಲದ ಮಾನಿನಿಯರು!