Video: 57 ಸೆಕೆಂಡ್‌ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾ ಗುಳುಂ...

Video: 57 ಸೆಕೆಂಡ್‌ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾ ಗುಳುಂ...

Published : Oct 02, 2019, 07:36 PM IST

 ಪಾನಿ ಪುರಿ ಅರ್ಥತ್ ಗೋಲ್ಗಪ್ಪಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಹುಡಗಿಯರಿಗೆ ಪಾನಿಪುರಿ ಅಂದರೆ ಪಂಚ ಪ್ರಾಣ. ಯಾರಾದ್ರು ಸ್ಲಾಮ್ ಬೂಕ್ ಕೊಟ್ರೆ ಅದರಲ್ಲಿ ನಿಮಗೆ ಇಷ್ಟದ ತಿಂಡಿ ಯಾವುದು ಅಂತಾ ಇದ್ದರೆ ಪಾನಿಪುರಿ ಅಂತ ಬರೆಯೊರೆ ಜಾಸ್ತಿ. ಅಂತದರಲ್ಲಿ ಪಾನಿ ಪುರಿ ತಿನ್ನುವ ಸ್ಪರ್ಧೆ ಇದ್ರೆ ಸುಮ್ನೆ ಬಿಡ್ತಾರಾ.. ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು [ಬುಧವಾರ]  ಯುವತಿಯರಿಗೆ ಪಾನಿಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಹಳಷ್ಟು ಯುವತಿಯರು ಭಾಗವಹಿಸಿದ್ದರು. ಇದ್ರಲ್ಲಿ ಓರ್ವ ಯುವತಿಯಂತೂ ಕೇವಲ 57 ಸೆಕೆಂಡ್ ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾಗಳನ್ನು ಗುಳಂ.. ಗುಳಂ...ಅಂತ ನುಂಗಿ ನಾನೇ ಫಸ್ಟ್ ಅಂತ ಕುರ್ಚಿಯಿಂದ ಮೇಲೆದ್ದುಬಿಟ್ರು. .ಅಬ್ಬಬ್ಬಾ....ಯುವತಿಯರು ಗೋಲ್ಗಪ್ಪಾ ಯಾವೆಲ್ಲ ಅವತಾರದಲ್ಲಿ ತಿಂದ್ರು ಅನ್ನೋದನ್ನು ಅದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ.

ಮೈಸೂರು, [ಅ.2]: ಪಾನಿ ಪುರಿ ಅರ್ಥತ್ ಗೋಲ್ಗಪ್ಪಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಹುಡಗಿಯರಿಗೆ ಪಾನಿಪುರಿ ಅಂದರೆ ಪಂಚ ಪ್ರಾಣ. ಯಾರಾದ್ರು ಸ್ಲಾಮ್ ಬೂಕ್ ಕೊಟ್ರೆ ಅದರಲ್ಲಿ ನಿಮಗೆ ಇಷ್ಟದ ತಿಂಡಿ ಯಾವುದು ಅಂತಾ ಇದ್ದರೆ ಪಾನಿಪುರಿ ಅಂತ ಬರೆಯೊರೆ ಜಾಸ್ತಿ. ಅಂತದರಲ್ಲಿ ಪಾನಿ ಪುರಿ ತಿನ್ನುವ ಸ್ಪರ್ಧೆ ಇದ್ರೆ ಸುಮ್ನೆ ಬಿಡ್ತಾರಾ.. ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು [ಬುಧವಾರ]  ಯುವತಿಯರಿಗೆ ಪಾನಿಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಹಳಷ್ಟು ಯುವತಿಯರು ಭಾಗವಹಿಸಿದ್ದರು. ಇದ್ರಲ್ಲಿ ಓರ್ವ ಯುವತಿಯಂತೂ ಕೇವಲ 57 ಸೆಕೆಂಡ್ ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾಗಳನ್ನು ಗುಳುಂ.. ಗುಳುಂ...ಅಂತ ನುಂಗಿ ನಾನೇ ಫಸ್ಟ್ ಅಂತ ಕುರ್ಚಿಯಿಂದ ಮೇಲೆದ್ದುಬಿಟ್ರು. .ಅಬ್ಬಬ್ಬಾ....ಯುವತಿಯರು ಗೋಲ್ಗಪ್ಪಾ ಯಾವೆಲ್ಲ ಅವತಾರದಲ್ಲಿ ತಿಂದ್ರು ಅನ್ನೋದನ್ನು ಅದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ.

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!