* ಜಾತಿ ಪ್ರಮಾಣ ಪತ್ರ ಪಡೆದುಕೊಂಡ ಆರೋಪ
* ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನಿಗೆ ಘೇರಾವ್
* ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ
ದಾವಣಗೆರೆ(ಮಾ. 28) ಬಿಜೆಪಿ ಶಾಸಕ ರೇಣುಕಾಚಾರ್ಯ(MP Renukacharya) ಸಹೋದರನಿಗೆ ಜನ ಘೇರಾವ್ ಹಾಕಿದ್ದಾರೆ. ರೇಣುಕಾಚಾರ್ಯ ಮಗಳು ಎಸ್ ಸಿ (SC) ಸರ್ಟಿಫಿಕೇಟ್ (Caste Certificate) ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಮದರಸಾಗಳಲ್ಲಿ ದೇಶದ್ರೋಹದ ಶಿಕ್ಷಣ ನೀಡಲಾಗುತ್ತದೆ ಎಂದ ಎಪಿಆರ್
ದಲಿತ ಸಂಘಟನೆಗಳು ರೇಣುಕಾಚಾರ್ಯ ಸಹೋದರರ ಪ್ರಶ್ನೆ ಮಾಡಲು ಬಂದಿವೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಪೊಲೀಸರು ರೇಣುಕಾಚಾರ್ಯ ಸಹೋದರನ ರಕ್ಷಣೆ ಮಾಡಿದ್ದಾರೆ.