ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

Published : Oct 02, 2019, 05:31 PM ISTUpdated : Oct 02, 2019, 05:38 PM IST

ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೆ ಪ್ರಕರಣ ದಾಖಲಾಗಿಲ್ಲ.

ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ.

 

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?