ಇನ್ನೂರು ತಾಯಿ ಮಕ್ಕಳ ಕಾಪಾಡಿದ ವಾಣಿವಿಲಾಸ ವೈದ್ಯರಿಗೆ ಸೆಲ್ಯೂಟ್

11, Aug 2020, 7:28 PM

ಬೆಂಗಳೂರು(ಆ. 11)  ಕೊರೊನಾ ಸಂಕಷ್ಟದ ಕಾಲದಲ್ಲಿ ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಸಾಧನೆ ಮಾಡಿದ್ದಾರೆ. ಸೋಂಕಿತ 200 ನೇ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಿಸಿದ್ದಾರೆ.

ಸಮುದ್ರ ಆಹಾರ ಪ್ಯಾಕೆಜಿಂಗ್‌ನಲ್ಲಿ ಕೊರೋನಾ ಪತ್ತೆ, ಚೀನಾದ ಏನ್ ಹೇಳೋದು ಮತ್ತೆ!

ಇದುವರೆಗೆ ಈ ವೈದ್ಯರ ತಂಡ 200 ಹೆರಿಗೆಗಳನ್ನು ಮಾಡಿಸಿದ್ದು ಯಾವ ಮಗುವಿಗೂ ಪ್ರಾಣಹಾನಿಯಾಗಿಲ್ಲ. ಮಗುವನ್ನು ವಿಶೇಷ ನಿಗಾ ಕೇರ್‌ನಲ್ಲಿ ಇರಿಸಿದ್ದು ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ.  ವಾಣಿ ವಿಲಾಸ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.