3 ಕೋಟಿ ರೂ ವೆಚ್ಚದಲ್ಲಿ ಇಲ್ಲೊಂದು ಮ್ಯೂಸಿಯಂ ಕಟ್ಟಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಇದೀಗ ಈ ಮ್ಯೂಸಿಯಂ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ.
ಬಳ್ಳಾರಿ (ಫೆ. 26): 3 ಕೋಟಿ ರೂ ವೆಚ್ಚದಲ್ಲಿ ಇಲ್ಲೊಂದು ಮ್ಯೂಸಿಯಂ ಕಟ್ಟಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಇದೀಗ ಈ ಮ್ಯೂಸಿಯಂ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ. ಗೋಡೆ ಮೇಲೆ ಅವಾಚ್ಯ ಪದಗಳು, ಕುಡುಕರ ಪಾಲಿನ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಅಸಡ್ಡೆ ಮಾಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.