ಎಚ್ಚರ; ಬಂದ್, ಪ್ರತಿಭಟನೆ ಬಿಸಿ ಮುಗಿದಿಲ್ಲ.. ಸರ್ಕಾರಿ ಬಸ್ ಓಡಾಡಲ್ಲ!

Dec 9, 2020, 8:25 PM IST

ಬೆಂಗಳೂರು(ಡಿ. 09) ಬೆಂಗಳೂರಿನ ಜನರೇ ಎಚ್ಚರ ಎಚ್ಚರ..  ಗುರುವಾರವೂ ಪ್ರತಿಭಟನೆ ಬಿಸಿ ತಟ್ಟಲಿದೆ. ರೈತ ಸಂಘಟನೆಗಳ ನಂತರ ಇದೀಗ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.

ಗೋಹತ್ಯೆ ನಿಷೇಧ ಮಸೂದೆ ಪಾಸ್

ವಿವಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆಗೆ ಕರೆ ನೀಡಿದ್ದು ವಿಧಾನಸೌಧಕ್ಕೆ ಜಾಥಾ ತೆರಳಲಿದ್ದಾರೆ.