* ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ
* ಕನ್ನಡ ದ್ರೋಹಿಗಳಿಗೆ ಮೊದಲು ಶಿಕ್ಷೆ ನೀಡಿ
* ಇಂಥ ಕೆಲಸ ಮಾಡುತ್ತಿರುವವರನ್ನು ಹೆಡೆಮುರಿ ಕಟ್ಟಿ
ಬೆಂಗಳೂರು(ಡಿ. 20) ಕನ್ನಡ(Kannada) ದ್ರೋಹಿಗಳನ್ನು ಗಡೀಪಾರು ಮಾಡು, ಕನ್ನಡ ದ್ರೋಹಿಗಳಿಗೆ ಶಿಕ್ಷೆ ನೀಡಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ. ಷಡ್ಯಂತ್ರ ಮಾಡಿದ ಎಲ್ಲರಿಗೂ ತಕ್ಷ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
MES Violence : ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್, ಡಿಕೆಶಿ : ಸಿ.ಟಿ ರವಿ
ಬೆಳಗಾವಿಯಲ್ಲಿ ಎಂಇಎಸ್ ನ್ನು(MES) ಜನರೇ (Belagavi) ಬ್ಯಾನ್ ಮಾಡಿದ್ದಾರೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದು ಇನ್ನೊಂದು ಕಡೆ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.