Jan 19, 2021, 2:47 PM IST
ಬೆಂಗಳೂರು (ಜ.19): ಇಬ್ಬರು ಇನ್ಸ್ಪೆಕ್ಟರ್ಗಳು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ಪೊಲೀಸರ ಮೇಲೆ ದಾಳಿಗೆ ಬಂದ ಪುಂಡರಿಗೆ ಗುಂಡೇಟು ...
ವರ್ಗಾವಣೆಯಾದರೂ ತಮ್ಮ ಸ್ಥಾನ ವರ್ಗಾಯಿಸದ ಇನ್ಸ್ ಪೆಕ್ಟರ್ಗಳಿಬ್ಬರ ನಡುವೆ ಗಲಾಟೆ ನಡೆದಿರುವ ಪ್ರಕರಣ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ.