ಬೆಂಗಳೂರಲ್ಲಿ ಸೀಲ್ ಡೌನ್ ಮಾಡಲು ಪೊಲೀಸರಿಂದ ಭರ್ಜರಿ ತಯಾರಿ|ಸೀಲ್ ಡೌನ್ ಘೋಷಣೆ ಆದರೆ ಜನರ ವಾಹನಗಳಿಗೆ ನಿಷೇಧ|ಸೀಲ್‌ಡೌನ್ ಏರಿಯಾದಲ್ಲಿ ರೋಡ್ ರೋಡ್‌ಗಳು ಬಂದ್|
ಬೆಂಗಳೂರು(ಏ.10): ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಪೊಲೀಸರು ಸೀಲ್ ಡೌನ್ ಮಾಡಲು ತಯಾರಿ ನಡೆಸಿದ್ದಾರೆ. ಒಂದು ವೇಳೆ ಸೀಲ್ ಡೌನ್ ಘೋಷಣೆ ಆದರೆ ಜನರ ವಾಹನಗಳಿಗೆ ನಿಷೇಧ ಹೇರಲಾಗುತ್ತದೆ. ಸೀಲ್‌ಡೌನ್‌ನಿಂದ ನಗರದಲ್ಲಿನ ಎಲ್ಲ ರಸ್ತೆಗಳು ಬಂದ್ ಆಗಲಿದೆ.
ಡಯಾಬಿಟಿಸ್ ಇರೋರಿಗೆ ಕೊರೋನಾ ತಗುಲದಂತೆ ಮಾಡಲು ಏನು ಮಾಡಬೇಕು..?
ಸೀಲ್‌ಡೌನ್ ಏರಿಯಾದಲ್ಲಿ ರೋಡ್ ರೋಡ್‌ಗಳು ಬಂದ್ ಆಗಲಿವೆ. ಬ್ಯಾರಿಕೇಡ್‌ಗಳಲ್ಲೇ ಏರಿಯಾವನ್ನ ಪೊಲೀಸರು ಲಾಕ್ ಮಾಡುತ್ತಾರೆ. ಹೀಗಾಗಿ ಜನರು ಮನೆ ಬಿಟ್ಟು ಹೊರಗಡೆ ಬರೋದೆ ಕಷ್ಟವಾಗುತ್ತದೆ.
"