ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣ: ಸೋಂಕು ಪತ್ತೆಗೆ BBMP ಹೊಸ ಪ್ಲಾನ್‌..!

Nov 11, 2021, 11:28 AM IST

ಬೆಂಗಳೂರು(ನ.11):  ವಿದೇಶಗಳಲ್ಲಿ ರೂಪಾಂತರಿ ವೈರಸ್‌ ಉಲ್ಬಣವಾಗುತ್ತಿದೆ. ಹೀಗಾಗಿ ರೂಪಾಂತರಿ ವೈರಸ್‌ ಪತ್ತೆಗೆ ಬಿಬಿಎಂಪಿ ತೀವ್ರ ಶೋಧ ನಡೆಸುತ್ತಿದೆ. ಸೀವೇಜ್‌ ಮಾನಿಟರಿಂಗ್‌ಗೆ ಬಿಬಿಎಂಪಿ ಮುಂದಾಗಿದೆ. ಕೊಳಚೆ ನೀರಿನಲ್ಲಿರುವ ವೈರಸ್‌ಗಳನ್ನು ಗುರುತಿಸಬಹುದು. ಹೊಸ ಕೇಸ್‌ ಹೆಚ್ಚಾದರೆ ಪ್ರಾಯೋಗಿಕವಾಗಿ ಗುರುತು ಕಾರ್ಯ ಮಾಡಲಾಗುತ್ತದೆ. 

ಮಂಗಳೂರು: ಶಿಕ್ಷಕನ ಏಟಿಗೆ ನರಕವಾಯ್ತು ವಿದ್ಯಾರ್ಥಿಯ ಬದುಕು..!

ಎಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂಬ ಮಾಹಿತಿ ಸಿಗಲಿದೆ. ಆ ಪ್ರದೇಶದ ಜನರನ್ನ ಹೆಚ್ಚಾಗಿ ತಪಾಸಣೆಗೆ ಒಳಪಡಿಸಬಹುದು. ಹೀಗಾಗಿ ಸೀವೇಜ್‌ ಮಾನಿಟರಿಂಗ್‌ ಮೂಲಕ ಸೋಂಕು ನಿಯಂತ್ರಿಸಬಹುದಾಗಿದೆ ಎಂಬುದು ಬಿಬಿಎಂಪಿ ಪ್ಲಾನ್‌ ಆಗಿದೆ. ಇನ್ಸ್‌ಕಾಗ್‌ ಎಂಬ ರಾಷ್ಟ್ರಮಟ್ಟದ ಸಂಸ್ಥೆ ವೀವೇಜ್‌ ಮಾನಿಟರಿಂಗ್‌ ಮಾಡಲಿದೆ.