Dec 3, 2020, 6:33 PM IST
ಮೈಸೂರು(ಡಿ. 03) ತಾಯಿಯಿಂದ ಬೇರ್ಪಟ್ಟ ಆನೆಮರಿ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಬಳಿ ಮರಿ ರಕ್ಷಣೆ ಮಾಡಲಾಗಿದೆ.
ಕದ್ದು ಕಬ್ಬು ತಿನ್ನುವಾಗ ಸಿಕ್ಕಿಬಿದ್ದ ಮುದ್ದು ಕಳ್ಳ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ಬಳಿಯ ಹನ್ನೂರು ಬಳಿ ಕಾಡಾನೆಗಳು ಆಹಾರ ಅರಸಿ ಮರಿಗಳೊಂದಿಗೆ ಬಂದಾಗ ಮರಿ ತಪ್ನಾಪಿಸಿಕೊಂಡಿತ್ತು. ಈಗ ಮರಿಯನ್ನು ತಾಯಿ ಜತೆ ಸೇರಿಸುವ ಕೆಲಸ ಮಾಡಲಾಗಿದೆ.