ಬೆಂಗಳೂರಿಗರೆ ಹುಷಾರ್ : ನೀವಿರೋ ಕಟ್ಟಡವು ಡೇಂಜರಸ್ ಇರ್ಬೋದು

ಬೆಂಗಳೂರಿಗರೆ ಹುಷಾರ್ : ನೀವಿರೋ ಕಟ್ಟಡವು ಡೇಂಜರಸ್ ಇರ್ಬೋದು

Published : Sep 28, 2021, 11:45 AM IST

ಬೆಂಗಳೂರು ನಿವಾಸಿಗಳೇ ಹುಷಾರಾಗಿ ಇರಿ. ಅಪಾಯ ನಿಮ್ಮ ಪಕ್ಕದಲ್ಲೇ ಇದೆ. ರಾಜಧಾನಿಯಲ್ಲಿ ಕುಸಿಯುವ ಹಂತದಲ್ಲಿ ಬರೋಬ್ಬರಿ 194 ಕಟ್ಟಡಗಳಿವೆ.

ಬಿಬಿಎಂಪಿಯಿಂದ ಡೇಂಜರ್ ಕಟ್ಟಡಗಳ ಸರ್ವೆ ನಡೆದಿದ್ದರೂ ಅವರನ್ನು ತೆರವು ಮಾಡುವ ಕಾರ್ಯ ಮಾತ್ರ ಇನ್ನೂ ಆಗಿಲ್ಲ. 77 ಮಾಲಿಕರಿಗೆ ಈಗಾಗಲೇ ನೋಟಿಸ್ ಕೊಟ್ಟರೂ ಪ್ರಯೋಜನವಾಗಿಲ್ಲ. ಯಲಹಂಕ ವಲಯದಲ್ಲೇ ಹೆಚ್ಚಿವೆ.   

ಬೆಂಗಳೂರು (ಸೆ.28):  ಬೆಂಗಳೂರು (Bengaluru) ನಿವಾಸಿಗಳೇ ಹುಷಾರಾಗಿ ಇರಿ. ಅಪಾಯ ನಿಮ್ಮ ಪಕ್ಕದಲ್ಲೇ ಇದೆ. ರಾಜಧಾನಿಯಲ್ಲಿ ಕುಸಿಯುವ ಹಂತದಲ್ಲಿ ಬರೋಬ್ಬರಿ 194 ಕಟ್ಟಡಗಳಿವೆ.

5 ಸೆಕೆಂಡ್‌ನಲ್ಲಿ ಧರೆಗುರುಳಿತು ಮೂರಂತಸ್ತಿನ ಬೃಹತ್ ಕಟ್ಟಡ

ಬಿಬಿಎಂಪಿಯಿಂದ (BBMP) ಡೇಂಜರ್ ಕಟ್ಟಡಗಳ ಸರ್ವೆ ನಡೆದಿದ್ದರೂ ಅವರನ್ನು ತೆರವು ಮಾಡುವ ಕಾರ್ಯ ಮಾತ್ರ ಇನ್ನೂ ಆಗಿಲ್ಲ. 77 ಮಾಲಿಕರಿಗೆ ಈಗಾಗಲೇ ನೋಟಿಸ್ ಕೊಟ್ಟರೂ ಪ್ರಯೋಜನವಾಗಿಲ್ಲ. ಯಲಹಂಕ ವಲಯದಲ್ಲೇ ಹೆಚ್ಚಿವೆ.   

23:36ಮಂತ್ರಾಲಯ ಸೀತಾಪಹರಣ ಕೇಸ್‌, ಬಾಡಿಯೇ ಸಿಗದ ಕೇಸ್‌ನಲ್ಲಿ ನ್ಯಾಯದಾನ ಮಾಡಿದ ಕೋರ್ಟ್‌
25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ