ರೂಪಾಯಿಯಲ್ಲೇ ವ್ಯಾಪಾರವಾದ್ರೆ  ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!

ರೂಪಾಯಿಯಲ್ಲೇ ವ್ಯಾಪಾರವಾದ್ರೆ ಏನೇನು ಲಾಭ..? ಅಸಲಿ ಆಟ ಈಗ ಆರಂಭ..ಮುಂದಿದೆ ದೊಡ್ಡ ಹಬ್ಬ..!

Published : Dec 29, 2023, 02:49 PM IST

ಭಾರತದಲ್ಲಿ ದೋಸ್ತಿ ಅಕೌಂಟ್ ತೆರೆದ ವಿದೇಶಗಳು!
ಡಾಲರ್ಗೇ ನಡುಕ ತರಿಸಿತಾ  ಭಾರತದ ರೂಪಾಯಿ?!
ಚೀನಾಗೇ ಇಲ್ಲದ ಮಾನ್ಯತೆ ಭಾರತ ಗಳಿಸಿದ್ದು ಹೇಗೆ? 
 

ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರೂಪಿಸ್‌ನಲ್ಲಿ ನಡೆದಿದೆ ದೊಡ್ಡಮೊತ್ತದ, ದೊಟ್ಟ ಮಟ್ಟದ ವ್ಯಾಪಾರ. ನರೇಂದ್ರ ಮೋದಿ(Narendra Modi) ಪ್ರಧಾನಿ ಪಟ್ಟದಲ್ಲಿ ಕೂತ ದಿನದಿಂದಲೂ, ದೇಶದಲ್ಲಿ ದೊಡ್ಡಮಟ್ಟದ ಬದಲಾವಣೆ ಆಗ್ತಾ ಇದೆ. ದೊಡ್ಡ ದೊಡ್ಡ ಕನಸುಗಳನ್ನೇ ಹೊತ್ತು ಪಟ್ಟವೇರಿದ ಪ್ರಧಾನಿ, ಒಂದೊಂದೇ ಕನಸುಗಳನ್ನ ನನಸು ಮಾಡಿಕೊಳ್ತಾ ಇದಾರೆ. ಅವರ ಅಂಥದ್ದೇ ಕನಸುಗಳಲ್ಲಿ ಒಂದು, ರೂಪಾಯಿಯನ್ನ ಅಂತಾರಾಷ್ಟ್ರೀಯ ಕರೆನ್ಸಿಯಾಗಿಸೋದು. ಒಂದೊಂದು ದೇಶದಲ್ಲೂ ಒಂದೊಂದು ಕರೆನ್ಸಿ ಚಲಾವಣೆಯಲ್ಲಿದೆ. ಅದೇ ಥರ ಭಾರತದಲ್ಲಿರೋದು, ರೂಪಾಯಿ. ನಿಮಗೊಂದು ಸಂಗತಿ ಗೊತ್ತಿರ್ಲಿ , ಜಗತ್ತಿನ ಬಹುತೇಕ ದೇಶಗಳ ನಡುವೆ ವ್ಯವಹಾರ ನಡೆಯೋದು ಅಮೆರಿಕಾದ(America) ಕರೆನ್ಸಿಯಾಗಿರೋ ಡಾಲರ್ ಮೂಲಕ. ಅಂದ್ರೆ, ಭಾರತ(India) ಯಾವ್ದಾದ್ರೂ ದೇಶದಿಂದ ಏನಾದ್ರೂ ತಗೋಬೇಕು ಅಂದ್ರೆ, ಮೊದಲು ತನ್ನ ಬಳಿ ಇರೋ ದುಡ್ಡನ್ನ ಡಾಲರ್ ಆಗಿ ಕನ್ವರ್ಟ್ ಮಾಡ್ಕೊಬೇಕು. ಬಳಿಕ ಆ ದುಡ್ಡನ್ನ ಆ ದೇಶಕ್ಕೆ ಕೊಟ್ಟು, ತನಗೆ ಬೇಕಿರೋ ವಸ್ತುನಾ ಕೊಂಡುಕೊಳ್ಳಬೇಕು. ಜಗತ್ತಿನ ಮೇಲೆ ಕಪಿಮುಷ್ಠಿ ಸಾಧಿಸಿಬಿಟ್ಟಿದೆ ಅಮೆರಿಕ. ಅಮೆರಿಕಾಗೆ ಇರೋ ಈ ಶಕ್ತಿನೇ ಇವತ್ತು, ಆ ದೇಶವನ್ನ ಹಿರಿಯಣ್ಣ ಅನ್ನೋ ಪಟ್ಟದಲ್ಲಿ ಕೂರಿಸಿರೋದು. ಅಮೆರಿಕಾಗೆ ಈ ಶಕ್ತಿ ಇರೋದ್ರಿಂದ ಎಲ್ಲಾ ದೇಶಗಳೂ ಅಮೆರಿಕಾದ ನಿರ್ಣಯಕ್ಕೆ ತಲೆಬಾಗೋ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಅಕಸ್ಮಾತ್ ಅಮೆರಿಕಾ ಸಿಟ್ಟುಮಾಡ್ಕೊಂಡ್ರೆ, ಕೋಪಕ್ಕೆ ತುತ್ತಾದ ರಾಷ್ಟ್ರ ವ್ಯಾಪಾರ ಮಾಡೋದೇ ಕಷ್ಟವಾಗ್ಬಿಡುತ್ತೆ. 

ಇದನ್ನೂ ವೀಕ್ಷಿಸಿ:  5 ವರ್ಷದಲ್ಲಿ 4 ಮದುವೆ.. ರೀಲ್ಸ್ ರಾಣಿಯ ಮ್ಯಾರೇಜ್ ಸ್ಟೋರಿ ಇದು..!

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more