ಹಾಲಿ-ಮಾಜಿ ಪ್ರಧಾನಿ ಭೇಟಿ ಹಿಂದೆ ರೋಚಕ ರಾಜಕೀಯ..! ವೋಟಿನ ಯುದ್ಧದಲ್ಲಿ ಸೀಟಿನ ಲೆಕ್ಕಾಚಾರ ಫೈನಲ್ ಆಯ್ತಾ..?

ಹಾಲಿ-ಮಾಜಿ ಪ್ರಧಾನಿ ಭೇಟಿ ಹಿಂದೆ ರೋಚಕ ರಾಜಕೀಯ..! ವೋಟಿನ ಯುದ್ಧದಲ್ಲಿ ಸೀಟಿನ ಲೆಕ್ಕಾಚಾರ ಫೈನಲ್ ಆಯ್ತಾ..?

Published : Dec 22, 2023, 03:53 PM IST

ಲೋಕ ಶಿಕಾರಿಗೆ ರೆಡಿಯಾಯ್ತು ಮೋದಿ-ಗೌಡರ ರಣವ್ಯೂಹ..!
2+3 ಕ್ಷೇತ್ರಗಳ ಮೇಲೆ ಕುಮಾರಸ್ವಾಮಿ ಕಣ್ಣು.. ಟಾರ್ಗೆಟ್ ರೆಡಿ..!
ಪುತ್ರ ನಿಖಿಲ್ ಸ್ಪರ್ಧೆಯ ಬಗ್ಗೆ ಎಚ್.ಡಿ.ಕೆ ಕೊಟ್ಟರು ಬಿಗ್ ನ್ಯೂಸ್..!

ಇದು ಒಂದು ದೋಸ್ತಿಯ ಕಥೆ. ಲೋಕಶಿಕಾರಿಗೆ ರೆಡಿಯಾಗಿರೋ ದೋಸ್ತಿಯ ಕಥೆ. ಕಾಂಗ್ರೆಸ್(Congress) ಜೊತೆ ಕುಸ್ತಿಯಾಡಲು ಸಿದ್ಧವಾಗಿರೋ ದೋಸ್ತಿಯ ಇಂಟ್ರೆಸ್ಟಿಂಗ್ ಕಥೆ. ದೋಸ್ತಿ ಗಟ್ಟಿಗೊಳಿಸಲು ಪ್ರಧಾನಿ ಮೋದಿ(Narendra Modi) ಮನೆಗೇ ಹೋದ್ರು ದೇವೇಗೌಡ್ರು. ದೊಡ್ಡಗೌಡ್ರ ಜೊತೆಗಿದ್ರು ಇಬ್ಬರು ಮಕ್ಕಳು, ಒಬ್ಬ ಮೊಮ್ಮಗ. ಒಂದ್ಕಡೆ ಕೂತ ಜಾಗದಲ್ಲೇ ದಾಳ ಉರುಳಿಸಿ ನಿಂತ ನೆಲದಲ್ಲೇ ಎದುರಾಳಿಗಳನ್ನು ಕೆಡವಿ ಬಿಡಬಲ್ಲ ರಾಜಕೀಯ ಭೀಷ್ಮ.. ಮತ್ತೊಂದ್ಕಡೆ ಒಂಟಿ ಸಲಗದಂತಾ ರಣರಂಗದ ರಣವಿಕ್ರಮ. ಒಬ್ಬರದ್ದು ರಾಜಕೀಯದಲ್ಲಿ ಮಾಸ್ಟರ್'ಮೈಂಡ್.. ಇನ್ನೊಬ್ಬರದ್ದು ನುಗ್ಗಿ ಹೊಡೆಯುವ ತಾಕತ್ತು. ಇಬ್ಬರೂ ಒಂದಾದ್ಮೇಲೆ ಅಲ್ಲಿ ಸಂಚಲನ, ಸುನಾಮಿ ಇರ್ಲೇಬೇಕು. ಅಂಥದ್ದೇ ಒಂದು ಸಂಚಲನಕ್ಕೆ ಕಾರಣವಾಗಿರೋದು ಬಿಜೆಪಿ-ಜೆಡಿಎಸ್ ದೋಸ್ತಿ. ರಾಜ್ಯದಲ್ಲಿ ಬಿಜೆಪಿ(BJP) ಮತ್ತು ಜೆಡಿಎಸ್(JDS) ಮಧ್ಯೆ ಲೋಕಸಭಾ ಚುನಾವಣೆಗೆ ಮೈತ್ರಿ ಫಿಕ್ಸ್ ಆಗಿದೆ. ಇಬ್ಬರೂ ಚುನಾವಣಾ ಪೂರ್ವ ಮೈತ್ರಿ ಮಾಡ್ಕೊಂಡು ಲೋಕ ಶಿಕಾರಿಗಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಅದ್ರ ಮುಂದುವರಿದ ಭಾಗವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರು ತಮ್ಮ ಹಿರಿಮಗ-ಕಿರಿಮಗ-ಮೊಮ್ಮಗನೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಸಾಯೋ ಕೊನೆ ಕ್ಷಣದಲ್ಲಿ ರಿವೀಲ್ ಆಯ್ತು ಡೆತ್ ಮಿಸ್ಟರಿ..! ಗೆಳೆಯನನ್ನ ಮನೆಗೆ ಕರೆದು ಬೆಂಕಿ ಹಚ್ಚಿದ್ಲಾ..?

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more