ಕುಡಿದ ಮತ್ತಿನಲ್ಲಿ ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿದ ಯುವತಿ; ಅಯ್ಯಯ್ಯೋ... ಮುಂದೇನಾಯ್ತು?

ಕುಡಿದ ಮತ್ತಿನಲ್ಲಿ ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿದ ಯುವತಿ; ಅಯ್ಯಯ್ಯೋ... ಮುಂದೇನಾಯ್ತು?

Suvarna News   | Asianet News
Published : Oct 05, 2020, 10:49 AM ISTUpdated : Oct 07, 2020, 03:28 PM IST

ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಬೆಳಗಿನ ಜಾವ ಮನೆಗೆ ನುಗ್ಗಿದ ಮೂವರು ದರೋಡೆಕೋರರ ಜೊತೆ ಮಾಲಿಕ ಯುದ್ಧಕ್ಕೆ ನಿಂತಿದ್ದ. ಮಾಲಿಕನ ರೌದ್ರಾವತಾರ ಕಂಡು ಕಳ್ಳರೇ ದಂಗಾಗಿದ್ದಾರೆ. 

ಬೆಂಗಳೂರು (ಅ. 05): ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಬೆಳಗಿನ ಜಾವ ಮನೆಗೆ ನುಗ್ಗಿದ ಮೂವರು ದರೋಡೆಕೋರರ ಜೊತೆ ಮಾಲಿಕ ಯುದ್ಧಕ್ಕೆ ನಿಂತಿದ್ದ. ಮಾಲಿಕನ ರೌದ್ರಾವತಾರ ಕಂಡು ಕಳ್ಳರೇ ದಂಗಾಗಿದ್ದಾರೆ. 

ಇಲ್ಲೊಂದು ಕಡೆ ರೂಮ್‌ನಲ್ಲಿ ಹುಡುಗಿಯರ ಭರ್ಜರಿ ಎಣ್ಣೆ ಪಾರ್ಟಿ ನಡೆದಿತ್ತು. ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳು ಚಾಲೆಂಜ್ ಮಾಡಿ ವಾಷಿಂಗ್‌ ಮಷಿನ್‌ಗೆ ಸಿಲುಕಿ ಹೊರ ಬರಲಾಗದೇ ಒದ್ದಾಡಿದ್ಲು. ಕೊನೆಗೇನಾಯ್ತು? ಈ ಸುದ್ದಿ ನೋಡಿ.!

ಇಲ್ಲೊಬ್ಬ ಬಾಲಕ ತನ್ನ ಅಜ್ಜಿಯನ್ನು ನೋಡಲು 2 ಸಾವಿರ ಕಿಮೀ ನಡೆದುಕೊಂಡು ಹೋಗಿದ್ದಾನೆ. ಈ ಹುಡುಗನ ಸಾಹಸದ ಕತೆ ಇಲ್ಲಿದೆ ನೋಡಿ..!

53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?