Mar 14, 2020, 6:56 PM IST
ನವದೆಹಲಿ, (ಮಾ.14): ಹೆಮ್ಮಾರಿ ಕೊರೋನಾ ವೈರಸ್ ಭಾರತಕ್ಕೆ ಬಂದಿದ್ದು, ಈಗಾಗಲೇ ಕರ್ನಾಟಕ ಮತ್ತು ದೆಹಲಿಯಲ್ಲಿ ಒಂದೊಂದು ಒಟ್ಟು 2 ಬಲಿಯಾಗಿವೆ. ಇದರಿಂದ ಕೇಂದ್ರ ಸರ್ಕಾರ ಸಹ ಹೆಲ್ತ್ ಎಮರ್ಜನ್ಸಿ ಹೇರಿದ್ದು, ಮಹಾಮಾರಿ ಕೊರೋನಾ ತಡೆಗೆ ಏನೆಲ್ಲ ಕ್ರಮವಹಿಸಬೇಕೋ ಅದನೆಲ್ಲಾ ಮಾಡುತ್ತಿದೆ.
ಕೊರೋನಾ ವೈರಸ್: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಮಾತ್ರ ಸೋಂಕಿತರಿಗೆ ಚಿಕಿತ್ಸೆ
ಇದರ ಮಧ್ಯೆ ಕೇಂದ್ರ ಸರ್ಕಾರ ದೇಶದ ರಾಜ್ಯಗಳಿಗೆ ಮಹತ್ವದ ಆದೇಶವೊಂದನ್ನ ಹೊರಡಿಸುವುದರ ಜತೆಗೆ ಎಲ್ಲಾ ರಾಜ್ಯದ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.