Rocketry: The Nambi Effect: ದೇಶಭಕ್ತನ ಸಂಕಟದ ಕತೆ, ಹಿಂದೂಫೋಬಿಯಾದಂತೆ ಕಂಡಿದ್ಹೇಗೆ?

Rocketry: The Nambi Effect: ದೇಶಭಕ್ತನ ಸಂಕಟದ ಕತೆ, ಹಿಂದೂಫೋಬಿಯಾದಂತೆ ಕಂಡಿದ್ಹೇಗೆ?

Published : Jul 06, 2022, 05:27 PM IST

 ‘2102ರಲ್ಲಿ ಮಂಗಳಯಾನಕ್ಕಾಗಿ ಇಸ್ರೋ ಹಿಂದೂ ಪಂಚಾಂಗವನ್ನು ಬಳಸಿತ್ತು’ ಎಂದು ನಟ ಆರ್‌. ಮಾಧವನ್‌ ಹೇಳಿಕೆ ಚರ್ಚೆಗೆ ಒಳಗಾಗುತ್ತಿದೆ. 

 ‘2102ರಲ್ಲಿ ಮಂಗಳಯಾನಕ್ಕಾಗಿ ಇಸ್ರೋ ಹಿಂದೂ ಪಂಚಾಂಗವನ್ನು ಬಳಸಿತ್ತು’ ಎಂದು ನಟ ಆರ್‌. ಮಾಧವನ್‌ ಹೇಳಿಕೆ ಚರ್ಚೆಗೆ ಒಳಗಾಗುತ್ತಿದೆ. 

ಇತ್ತೀಚೆಗೆ ಮಾಧವನ್‌ ನಿರ್ದೇಶನದ ಮೊದಲ ಚಿತ್ರ ‘ರಾಕೆಟ್ರಿ- ದಿ ನಂಬಿ ಇಫೆಕ್ಟ್’ ಚಿತ್ರದ ಪ್ರಚಾರದ ವೇಳೆಯಲ್ಲಿ ‘ವಿದೇಶಗಳಲ್ಲಿ ಮಂಗಳಯಾನಕ್ಕೆ ಬಳಸುವ ರಾಕೆಟ್‌ಗಳು ಹೊಂದಿರುವಂತೆ ಭಾರತದ ರಾಕೆಟ್‌ಗಳು ಘನ, ದ್ರವ ಹಾಗೂ ಕ್ರಯೋಜೆನಿಕ್‌ ಎಂಜಿನ್‌ಗಳನ್ನು ಹೊಂದಿರಲಿಲ್ಲ. ಹೀಗಾಗಿ ಪಂಚಾಂಗವನ್ನು ಬಳಸಲಾಯಿತು. ಪಂಚಾಂಗ ವಿವಿಧ ಗ್ರಹಗಳು, ಗುರುತ್ವಾಕರ್ಷಣೆ ಸೆಳೆತ ಹಾಗೂ ಸೌರಜ್ವಾಲೆಗಳ ವಿಚಲನ ಮೊದಲಾದ ಮಾಹಿತಿಯನ್ನೊಳಗೊಂಡಿದ್ದು, ಇದೆಲ್ಲವನ್ನು ಸುಮಾರು 1000 ವರ್ಷಗಳ ಹಿಂದೆಯೇ ನಿಖರವಾಗಿ ಲೆಕ್ಕ ಹಾಕಲಾಗಿತ್ತು. ಈ ಮಾಹಿತಿಯನ್ನು ಬಳಸಿಕೊಂಡು ರಾಕೆಟ್‌ ಉಡಾಯಿಸಿದ್ದಕ್ಕೆ, ಅದು ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತ್ತು’ ಎಂದು ಹೇಳಿದ್ದರು. ಹಾಗಾದರೆ ‘ರಾಕೆಟ್ರಿ- ದಿ ನಂಬಿ ಇಫೆಕ್ಟ್’ ಚಿತ್ರ ಯಾವ ವಿಜ್ಞಾನಿಗೆ ಸಂಬಂಧಿಸಿದ್ದು...? ಹಿಂದೂ ಪ್ರಾಪಗಾಂಡನಾ..? 

 

08:01Inchageri Math: 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಸಿಕ್ತು ಗೌರವ
19:57ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ಗೆ ಅಮೃತ ಮಹೋತ್ಸವ ಯಾತ್ರೆ
24:09ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ
19:46ಭಾರತದ ಹಿರಿಮೆಯನ್ನು ಯುವಪೀಳಿಗೆಯಲ್ಲಿ ಬಿತ್ತುವ ಅಮೃತ ಮಹೋತ್ಸವ ಯಾತ್ರೆ!
19:3475ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮೋದಿ ಪಂಚ ಮಹಾ ಪ್ರತಿಜ್ಞೆ!
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
03:48India@75: ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ
03:21India@75: ಬ್ರಿಟಿಷರ ವಿರುದ್ಧ ಹೋರಾಡಿದ ಅಯೋಧ್ಯೆಯ ಹಿಂದೂ ಮುಸ್ಲಿಮರು
19:35Rocketry: The Nambi Effect: ದೇಶಭಕ್ತನ ಸಂಕಟದ ಕತೆ, ಹಿಂದೂಫೋಬಿಯಾದಂತೆ ಕಂಡಿದ್ಹೇಗೆ?