ಹಾಗಲಕಾಯಿ... ಬಾಯಿಗೆ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ: ಇಲ್ಲಿವೆ 5 ಉಪಯೋಗಗಳು

Oct 11, 2019, 4:17 PM IST

ಹಾಗಲಕಾಯಿ... ಬಾಯಿಗೆ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ. ಕ್ಯಾನ್ಸರ್, ಮಧುಮೇಹ ಸೇರಿದಂತೆ ನಾನಾ ರೋಗಗಳಿಗೆ ಇದು ರಾಮಬಾಣ. ಎಲ್ಲಾ ರೀತಿಯ ಖಾದ್ಯಗಳಿಗೆ ಹೊಂದಿಕೊಳ್ಳುವ ಇದರ ರುಚಿಯೂ ವಿಶಿಷ್ಟ. ಇಂತಹ ಹಾಗಲಕಾಯಿ 5 ಉಪಯೋಗಗಳು ಹೀಗಿವೆ