ಪಟಾಕಿ ಹಾಗೂ ಹವಾಮಾನ ಬದಲಾವಣೆಯಿಂದ ಹೆಚ್ಚುವ ಪರಿಸರ ಮಾಲಿನ್ಯದಿಂದ ದೀಪಾವಳಿ ವೇಳೆ ಚರ್ಮ, ಕೂದಲು ಹಾಳಾಗುವುದು ಸಹಜ. ಇದನ್ನು ತಡೆಯಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್. ಹಣ್ಣು, ತರಕಾರಿಯೊಂದಿಗೆ ಹೆಚ್ಚೆಚ್ಚು ದ್ರವ ಆಹಾರ ಪದಾರ್ಥ ಸೇವಿಸುವುದು ಒಳಿತು ಈ ಸಮಯದಲ್ಲಿ...