ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿರುತ್ತಾ ವೈರಸ್.? ಡಾಕ್ಟ್ರೇ ಏನಂತೀರಿ.?

ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿರುತ್ತಾ ವೈರಸ್.? ಡಾಕ್ಟ್ರೇ ಏನಂತೀರಿ.?

Suvarna News   | Asianet News
Published : May 20, 2021, 06:37 PM ISTUpdated : May 20, 2021, 07:19 PM IST

ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. 

ಬೆಂಗಳೂರು (ಮೇ. 20):  ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಕೊರೊನಾ ಬಗ್ಗೆ ಭಯ, ಕೊರೊನಾ ಬಂದು ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಹೋದರೆ ಕೊರೊನಾ ಬರುತ್ತೆ.? ಶವ ಮುಟ್ಟಿದರೆ ಕೊರೊನಾ ಬರುತ್ತಾ.? ಇವೆಲ್ಲದರ ಬಗ್ಗೆ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಉತ್ತರಿಸಿದ್ದಾರೆ. 

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ