ಅಷ್ಟಕ್ಕೂ ಯಾರಿಗೆ ಆಸ್ಪತ್ರೆ ಬೆಡ್ ಅಗತ್ಯ?  ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ?

ಅಷ್ಟಕ್ಕೂ ಯಾರಿಗೆ ಆಸ್ಪತ್ರೆ ಬೆಡ್ ಅಗತ್ಯ?  ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ?

Published : May 08, 2021, 08:08 PM ISTUpdated : May 08, 2021, 08:38 PM IST

ಕೊರೋನಾ ಎರಡನೇ ಅಲೆ ಆರ್ಭಟ/ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ/ ಹುಷಾರಾಗಿದ್ದವನೆ ಮಹಾಶೂರ/ ಹತ್ತು ದಿನ ವೈರಸ್ ನಮ್ಮ ದೇಹದಲ್ಲಿ ಇರುತ್ತದೆ.

ಬೆಂಗಳೂರು (ಮೇ 08)  ಕೊರೋನಾ ಎರಡನೇ ಅಲೆ ಇಡೀ ದೇಶವನ್ನು ಕಾಡುತ್ತಿದೆ.  ಹಾಗಾದರೆ  ಈ ಔಷಧಿ ತೆಗೆದುಕೊಳ್ಳಿ, ಹಾಗೆ ಮಾಡಿ.. ಹೀಗೆ ಮಾಡಿ  ಎಂದು ಸೋಶಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ನಂಬಬೇಕಾ?

ಅಸಿಮ್ಟಮಿಟಿಕ್ ಎಂದರೆ ಏನು? ಯಾರಿಗೆ ಆಸ್ಪತ್ರೆ ಬೆಡ್ ಅಗತ್ಯ ಇದೆ? ಪ್ಯಾನಿಕ್ ಆಗುವ ಅಗತ್ಯ ಇಲ್ಲವೇ ಇಲ್ಲ..ಎಲ್ಲದಕ್ಕೂ ಶ್ವಾಸಕೋಶ ತಜ್ಞ ಡಾ. ಗಣೇಶ್ ಪ್ರತಾಪ್ ಉತ್ತರಿಸಿದ್ದಾರೆ. 

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ