ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.
ಬೆಂಗಳೂರು (ಜೂ. 01): ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಕೊರೋನಾ ಸೋಂಕಿತರಲ್ಲಿ ಶ್ವಾಸಕೋಶ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಮ್ಮು, ಕಫ ಶ್ವಾಸಕೋಶ ಸಮಸ್ಯೆಯ ಲಕ್ಷಣನಾ..? ಸೋಂಕು ತಡೆಯಯವುದು ಹೇಗೆ..?