ಬ್ಲ್ಯಾಕ್ ಫಂಗಸ್‌, ವೈಟ್‌ ಫಂಗಸ್ ಕಾಟ: ಪತ್ತೆ ಹಚ್ಚೋದು ಹೇಗೆ ಡಾಕ್ಟ್ರೆ..?

May 22, 2021, 1:45 PM IST

ಬೆಂಗಳೂರು (ಮೇ. 22): ಈಗಾಗಲೇ ನಾವು ಕೊರೊನಾದಿಂದ ತತ್ತರಿಸಿ ಹೋಗಿದ್ದೇವೆ. ಇದರ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಸಮಸ್ಯೆಯೂ ಶುರುವಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುತ್ತಿದೆ. ಇದರ ಜೊತೆ ವೈಟ್ ಫಂಗಸ್ ಸಮಸ್ಯೆಯೂ ಶುರುವಾಗಿದೆ. ಇದು ಮಾರಣಾಂತಿಕನಾ..? ಯಾವ ರೀತಿ ಅಪಾಯ ಎದುರಾಗುತ್ತೆ.? ಪರಿಹಾರವೇನು..? ಇವೆಲ್ಲದರ ಬಗ್ಗೆ ತಜ್ಞ ವೈದ್ಯ ಡಾ. ವಿಶಾಲ್ ರಾವ್ ಉತ್ತರಿಸಿದ್ದಾರೆ. 

ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿರುತ್ತಾ ವೈರಸ್.? ಡಾಕ್ಟ್ರೇ ಏನಂತೀರಿ.?