ಕೋವಿಡ್‌ನಿಂದ ಮಧುಮೇಹಿಗಳು ಪಾರಾಗೋದು ಹೇಗೆ, ಹೇಗಿರಬೇಕು ಮುನ್ನೆಚ್ಚರಿಕೆ? ವೈದ್ಯರು ಹೇಳ್ತಾರೆ ಕೇಳಿ

May 18, 2021, 5:58 PM IST

ಬೆಂಗಳೂರು (ಮೇ. 18): ಕೋವಿಡ್ 2 ನೇ ಅಲೆ ತೀವ್ರತೆ ಹೆಚ್ಚಾಗಿದ್ದು, ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮದಲ್ಲಿ ವೈದ್ಯರ ಜೊತೆ ಮಾತುಕತೆ ನಡೆಸುತ್ತಿದೆ. ಕೋವಿಡ್ ಪಾಸಿಟಿವ್ ಬಂದಾಕ್ಷಣ ಗಾಬರಿಯಾಗೋದು ಸಹಜ. ಬಿಪಿ, ಶುಗರ್ ಇದ್ದವರಿಗೆ ಕೋವಿಡ್ ಬೇಗ ಅಟ್ಯಾಕ್ ಆಗುತ್ತಂತೆ, ಮಧುಮೇಹಿಗಳು ಯಾವ ರೀತಿ ಎಚ್ಚರಿಕೆ ವಹಿಸಬೇಕು..? ಬ್ಲಾಕ್ ಫಂಗಸ್ ಸಮಸ್ಯೆ ಕಾಡುತ್ತಾ..? ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ? ಎಂದು ತಜ್ಞ ವೈದ್ಯರಾದ ಡಾ. ಪ್ರವೀಣ್ ರಾಮಚಂದ್ರ ವಿವರಿಸಿದ್ದಾರೆ. 

ಗರ್ಭಿಣಿಯರು ಯಾವ ರೀತಿ ಮುನ್ನಚ್ಚರಿಕೆ ವಹಿಸಬೇಕು? ಲಸಿಕೆ ಪಡೆದುಕೊಳ್ಳಬಹುದಾ?