May 19, 2021, 6:23 PM IST
ಬೆಂಗಳೂರು (ಮೇ. 19): ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಕೊರೊನಾ ಲಕ್ಷಣಗಳೇ ವಿಚಿತ್ರ. ವಿಪರೀತ ಸುಸ್ತು, ಉಸಿರಾಟದ ಸಮಸ್ಯೆ ಪ್ರಮುಖ ಲಕ್ಷಣ. ವರದಿ ನೆಗೆಟಿವ್ ಬಂದಿರುತ್ತದೆ, ಆದರೆ ಸಿಕ್ಕಾಪಟ್ಟೆ ಸುಸ್ತು, ರುಚಿ ಕೆಟ್ಟಿದೆ, ವಾಸನೆ ಗ್ರಹಿಸಲು ಆಗುತ್ತಿಲ್ಲ ಹಾಗಾದರೆ ಏನು ಮಾಡಬೇಕು..? ತಜ್ಞರಾದ ಡಾ. ಆಂಜನಪ್ಪ ಪರಿಹಾರಗಳನ್ನು ಸೂಚಿಸಿದ್ದಾರೆ.
ಕೋವಿಡ್‌ನಿಂದ ಮಧುಮೇಹಿಗಳು ಪಾರಾಗೋದು ಹೇಗೆ, ಹೇಗಿರಬೇಕು ಮುನ್ನೆಚ್ಚರಿಕೆ? ವೈದ್ಯರು ಹೇಳ್ತಾರೆ ಕೇಳಿ