ಅತೀಯಾದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತಾ? ಸತ್ಯ, ಸುಳ್ಳಿನ ಸ್ಪಷ್ಟತೆ ಇಲ್ಲಿದೆ

Mar 11, 2020, 9:49 PM IST

ಬೆಂಗಳೂರು(ಮಾ.11): ಕೊರೋನಾ ವೈರಸ್ ಭಾರತದ ವಾತವಾರಣದಲ್ಲಿ ಹರಡುವುದಿಲ್ಲ. ಭಾರತದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರು ಸತ್ಯಾಸತ್ಯತೆ ಏನು? ಭಾರತದ ವಾತಾವರಣ ಹಾಗೂ ಬಿಸಿಲು ಕೊರೋನಾ ವೈರಸ್‌ನಿಂದ ಕಾಪಾಡುತ್ತಾ? ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ.