'ನುಡಿ ಕನ್ನಡ' ನಾವ್ ಯಾರಿಗೂ ಕಮ್ಮಿ ಇಲ್ಲ..ಪಬ್‌ಗೆ ಹೋದ ಆ ಘಟನೆ ಹೇಳಿದ ಚಂದನ್!

'ನುಡಿ ಕನ್ನಡ' ನಾವ್ ಯಾರಿಗೂ ಕಮ್ಮಿ ಇಲ್ಲ..ಪಬ್‌ಗೆ ಹೋದ ಆ ಘಟನೆ ಹೇಳಿದ ಚಂದನ್!

Published : Jan 05, 2021, 08:01 PM ISTUpdated : Jan 05, 2021, 08:04 PM IST

ಪಬ್ ಗಳನ್ನ ಕನ್ನಡ ಹಾಡುಗಳನ್ನ ಹಾಕದವರ ಬಗ್ಗೆ ಚಂದನ್ ಶೆಟ್ಟಿ ಗರಂ/ ಪಬ್ ಗಳನ್ನ ಕನ್ನಡ ಹಾಡು ಹಾಕಿ ಎಂದ ಚಂದನ್ ಶೆಟ್ಟಿ / ಬಹುತೇಕ ಪಬ್ ಗಳಲ್ಲಿ ಕನ್ನಡ ಹಾಡುಗಳನ್ನ ಪ್ಲೇ ಮಾಡಲು ತಕರಾರು / ಇತ್ತೀಚಿಗಷ್ಟೇ ನಡೆದ ಘಟನೆಯನ್ನಿಟ್ಟುಕೊಂಡು ಚಂದನ್ ಶೆಟ್ಟಿ ಮಾತು/ ಹೆಚ್ಚು ಮನವಿ ಮಾಡಿದ್ರೆ ಮಾತ್ರ ಕನ್ನಡ ಹಾಡು ಹಾಕ್ತಾರೆ/ ಪ್ರಸಿದ್ದ ಆಗಿರೋ ಹಾಡುಗಳನ್ನ ಹಾಕಿ ಎಂದು ಚಂದನ್ ಮನವಿ

ಬೆಂಗಳೂರು(ಜ. 05)   ಪಬ್ ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವುದಿಲ್ಲ ಎಂಬುದು ಬಹಳ ಹಿಂದಿನ ದೂರು.. ಜನರು ಕೇಳಿದರೂ ಹಾಕಕದೆ ಧಿಮಾಕು ತೋರಿಸುವವರು ಇದ್ದಾರೆ. ಇಂಥವರಿಗೆ ಗಾಯಕ ಚಂದನ್ ಶೆಟ್ಟಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೊಸ ವರ್ಷಕ್ಕೆ ಕಿಕ್ ಕೊಟ್ಟ ಚಂದನ್

ಪಬ್ ಗಳನ್ನ ಕನ್ನಡ ಹಾಡುಗಳನ್ನ ಹಾಕದವರ ಬಗ್ಗೆ ಚಂದನ್ ಶೆಟ್ಟಿ ಗರಂ ಆಗಿದ್ದಾರೆ. ಬಹುತೇಕ ಪಬ್ ಗಳಲ್ಲಿ ಕನ್ನಡ ಹಾಡುಗಳನ್ನ ಪ್ಲೇ ಮಾಡಲು ತಕರಾರು ತೆಗೆಯಲಾಗುತ್ತದೆ. ಕನ್ನಡದಲ್ಲಿಯೂ ಸಾಕಷ್ಟು ಸ್ಟಾರ್ಟ್ ಸಿಂಗರ್ ಮತ್ತು ಆರ್ಟಿಸ್ಟ್ ಗಳಿದ್ದಾರೆ. ಹಿಟ್ ಪಡೆದ ಸೂಟ್ ಆಗುವಂತಹ ಹಾಡುಗಳೆ ಇವೆ ಆದರೆ ಯಾಕೆ ಹಾಕಲ್ಲ ಎಂದು ವಿಡಿಯೋ ಸಮೇತ ಪ್ರಶ್ನೆ ಮಾಡಿದ್ದಾರೆ.

02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!