Feb 15, 2022, 7:35 PM IST
ಬೆಂಗಳೂರು, (ಫೆ.15): ಉಡುಪಿಯ ಕಾಲೇಜಿನಲ್ಲಿ (Udupi College) ಹಿಜಾಬ್ (Hijab Row) ಧರಿಸಿ ತರಗತಿಗೆ ಹಾಜರಾಗುವುದಕ್ಕೆ ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್((Karnataka High Court) ತ್ರಿಸದಸ್ಯ ಪೀಠ(ವಿಸ್ತೃತ ಪೀಠ) ನಡೆಸುತ್ತಿದೆ.
Hijab Row ಹಿಜಾಬ್ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಇಂದು(ಮಂಗಳವಾರ) ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳ ಪೀಠ ಮುಂದಿನ ವಿಚಾರಣೆಯನ್ನು ನಾಳೆ(ಫೆ.16) ಮಧ್ಯಾಹ್ನ 2:30ಕ್ಕೆ ಮುಂದೂಡಿದೆ. ಇನ್ನು ಇಂದು ಕೋರ್ಟ್‌ನಲ್ಲಿ ಅರ್ಜಿದಾರರ ಪರ ವಕೀಲರು ತಮ್ಮ ವಾದದಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಮುಖ್ಯಾಮಶಗಳು ಇಲ್ಲಿವೆ ನೋಡಿ..