ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

Published : Nov 24, 2023, 11:19 AM IST

ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪಳ ಪಳ ಹೊಳೆಯುವ ತೆಳ್ಳನೆ ಬೆಳ್ಳನೆ ಇರುವ ಯುವತಿಯರ ಪ್ರೊಫೈಲ್ ಪಿಕ್ ನೋಡಿ ಸ್ನೇಹ ಬೆಳೆಸುವ ಮುನ್ನ ಎಚ್ಚರವಿರಲಿ ಏಕೆಂದರೆ ಹೀಗೆ ಬಣ್ಣಕ್ಕೆ ಮರುಳಾಗಿ ಇಲ್ಲೊಬ್ಬ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ.  

ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪಳ ಪಳ ಹೊಳೆಯುವ ತೆಳ್ಳನೆ ಬೆಳ್ಳನೆ ಇರುವ ಯುವತಿಯರ ಪ್ರೊಫೈಲ್ ಪಿಕ್ ನೋಡಿ ಸ್ನೇಹ ಬೆಳೆಸುವ ಮುನ್ನ ಎಚ್ಚರವಿರಲಿ ಏಕೆಂದರೆ ಹೀಗೆ ಬಣ್ಣಕ್ಕೆ ಮರುಳಾಗಿ ಇಲ್ಲೊಬ್ಬ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ.  ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಫೇಕ್‌ ಅಕೌಂಟ್ ಕ್ರಿಯೇಟ್ ಮಾಡಿ ಹುಡುಗಿಯೊಂದಿಗೆ ಚಾಟ್ ಮಾಡ್ತಿದ್ದ ಈತನೇ ಈಗ ಹರಕೆಯ ಕುರಿ ಆಗಿದ್ದಾನೆ. ಆನ್‌ಲೈನ್ ಚಾಟ್‌ನಲ್ಲಿ ಈತನಿಗೆ ಯುವತಿ ಬೆತ್ತಲೆ ವೀಡಿಯೋ ತೋರಿಸಿ ಯಾಮಾರಿಸಿದ್ದು, ಇದರಿಂದ ಈತನೂ ಆನ್‌ಲೈನ್‌ ವೀಡಿಯೋ ಕಾಲ್‌ನಲ್ಲಿ ಬೆತ್ತಲಾಗಿದ್ದಾನೆ. ಇದನ್ನೇ ರೆಕಾರ್ಡ್ ಮಾಡಿಕೊಂಡ ಆಕೆ ಹಣ ನೀಡು ಇಲ್ಲ ಮಾನ ಹರಾಜು ಮಾಡುವೆ ಎಂದು ಬ್ಲಾಕ್ಮೇಲ್‌ ಶುರು ಮಾಡಿದ್ದು, ಪರಿಣಾಮ ಮಾನಕ್ಕೆ ಅಂಜಿದ ಆತ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ. 

23:39 ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!
19:33ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!
01:52ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಂದ ಪಾಪಿ ಮಗ!
01:56Hubballi: ಹಾಡಹಗಲೇ ನಡುರಸ್ತೆಯಲ್ಲಿ ಯುವಕನಿಗೆ ಚಾಕು ಇರಿತ, ದುಷ್ಕರ್ಮಿಗಳು ಎಸ್ಕೇಪ್
10:43ಬಂಗಾರದ ಮೇಲೆ ಸಾಲ ನೀಡುವ ಮುತ್ತೂಟ್‌ ಫೈನಾನ್ಸ್‌ಗೆ ಮೋಸ ಮಾಡಿದ ಮ್ಯಾನೇಜರ್‌!
06:17ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಯೂಟರ್ನ್? ಆರೋಪಿ ವಿನಯ್ ಕುಲಕರ್ಣಿಗೆ ಕೇಕ್ ತಿನ್ನಿಸಿದ ಮಲ್ಲಮ್ಮ!
02:04ಹಣದ ಆಸೆಗೆ ಕ್ರಿಮಿನಲ್​ ಜತೆ ಪೊಲೀಸಪ್ಪ ಸಾಥ್! ಎಸ್ಕೇಪ್‌ಗೆ ಸಹಕರಿಸಿದ ಕಾನ್ಸ್​ಟೇಬಲ್​ ಅರೆಸ್ಟ್
03:05ಹುಬ್ಬಳ್ಳಿ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಗೆ ಇನ್ಸ್‌ಸ್ಪೆಕ್ಟರ್‌ನಿಂದ ಲೈಂಗಿಕ ಕಿರುಕುಳ?
23:49ಆಂಟಿ ಮೇಲೆ ಆಸೆ, ಅಂಟಿ ಮಗಳ ಮೇಲೆ ಲವ್​! ಅಡ್ಡ ಇದ್ದ ರಿಯಲ್​​ ಎಸ್ಟೇಟ್​ ಅಂಕಲ್‌ ಖತಂ
03:26 ಪೋಲಿಸ್ ಠಾಣೆಯ 100 ಮೀ. ಅಂತರದಲ್ಲೇ ಬಿತ್ತು ಉದ್ಯಮಿ, ಪೊಲೀಸ್ ಕುಟುಂಬದ ಸದಸ್ಯನ ಕೊಲೆ!
Read more