ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!

ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!

Published : Dec 18, 2024, 04:45 PM IST

ಜಗಳೂರಿನಲ್ಲಿ ಅತಿಹೆಚ್ಚು ದೇವಾಲಯಗಳಿದೆ ಆದ್ರೆ ಬಸ್​ ಸೌಲಭ್ಯವಿಲ್ಲ.  ದಾವಣಗೆರೆ- ಜಗಳೂರು ಬಳ್ಳಾರಿಗೆ ನೇರ ಬಸ್​ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ 32ಕ್ಕೂ ಹೆಚ್ಚು ಸಂಘಟನೆ ಸಾಥ್​ ನೀಡಿದವು.

ದಾವಣಗೆರೆ: ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಜಗಳೂರು ಪಟ್ಟಣದಿಂದ ದಾವಣಗೆರೆವರೆಗೆ ಪಾದಾಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಕಳೆದ 20 ವರ್ಷಗಳಿಂದ ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ತೆರೆಯುವ ಬೇಡಿಕೆಯಿದೆ. 2022ರಲ್ಲಿ ಡಿಪೋಗೆ 4 ಎಕೆರೆ ಜಮೀನು ಮಂಜೂರು ಮಾಡಲಾಗಿದೆ.  ಜಗಳೂರು ಗ್ರಾಮಾಂತರ ಮಹಿಳೆಯರಿಗೆ ಶಕ್ತಿಯೋಜನೆ ಸೌಲಭ್ಯವಿಲ್ಲ. ಜಗಳೂರಿನಲ್ಲಿ ಅತಿಹೆಚ್ಚು ದೇವಾಲಯಗಳಿದೆ ಆದ್ರೆ ಬಸ್​ ಸೌಲಭ್ಯವಿಲ್ಲ.  ದಾವಣಗೆರೆ- ಜಗಳೂರು ಬಳ್ಳಾರಿಗೆ ನೇರ ಬಸ್​ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ 32ಕ್ಕೂ ಹೆಚ್ಚು ಸಂಘಟನೆ ಸಾಥ್​ ನೀಡಿದವು.

24:26ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!
22:33ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!
02:46ಸುಗ್ರೀವಾಜ್ಞೆಗಿಲ್ಲ ಕಿಂಚಿತ್ತೂ ಬೆಲೆ, ಕಂತು ಕಟ್ಟಕ್ಕೆ ತಡವಾಗಿದ್ದಕ್ಕೆ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ಹಲ್ಲೆ!
01:53ದಾವಣಗೆರೆ: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ, ಇಡೀ ಗ್ರಾಮದಲ್ಲಿ ಆವರಿಸಿದ ದಟ್ಟ ಹೊಗೆ!
01:29ಪೋಷಕರೇ ಎಚ್ಚರ: ಆಟವಾಡುತ್ತಾ ನೀರಿನ ಮೋಟರ್ ಹಿಡಿದ ಮಗು ಕರೆಂಟ್‌ ಶಾಕ್‌ನಿಂದ ಸಾವು!
03:41ಕುರ್‌ಕುರೇಗಾಗಿ 2 ಕುಟುಂಬಗಳ ನಡುವೆ ಮಾರಾಮಾರಿ, 10 ಮಂದಿ ಆಸ್ಪತ್ರೆಗೆ, ಊರು ಬಿಟ್ಟ 25 ಜನ!
03:33ರಾಜ್ಯ ಸರ್ಕಾರದಲ್ಲಿ ಮತ್ತೆ ಶಾಸಕ vs ಸಚಿವರ ಸಂಘರ್ಷ!
02:21ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!
44:35ದಾವಣಗೆರೆಯಲ್ಲಿ ಶಕ್ತಿಪ್ರದರ್ಶನಕ್ಕೆ ಯತ್ನಾಳ್ ಟೀಂ ಪ್ಲಾನ್!
Read more