ಮಹಿಳೆಯರನ್ನು ವಂಚಿಸಿದ ದಾದಾಪೀರ್ ಸ್ವಾಮೀಜಿ, ಕಳ್ಳ ಸ್ವಾಮಿ ಅರೆಸ್ಟ್ ಆಗಿದ್ದೇ ರೋಚಕ!

ಮಹಿಳೆಯರನ್ನು ವಂಚಿಸಿದ ದಾದಾಪೀರ್ ಸ್ವಾಮೀಜಿ, ಕಳ್ಳ ಸ್ವಾಮಿ ಅರೆಸ್ಟ್ ಆಗಿದ್ದೇ ರೋಚಕ!

Published : Dec 13, 2024, 04:55 PM ISTUpdated : Dec 13, 2024, 04:57 PM IST

ಸ್ವಾಮೀಜಿ ಸೋಗಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ವಂಚಕ ದಾದಾಪೀರ್ ಸ್ವಾಮಿಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸ್ವಾಮೀಜಿ ಬರೋಬ್ಬರಿ 25 ಲಕ್ಷ ರೂಪಾಯಿ ಬಂಗಾರ ದೋಚಿದ ರೋಚಕ ಕತೆ ಇಲ್ಲಿದೆ.
 

ದಾವಣಗೆರೆ(ಡಿ.13) ಒಂದಲ್ಲ, ಎರಡಲ್ಲ ಬರೋಬ್ಬರಿ 25 ಲಕ್ಷ ರೂಪಾಯಿ ಬಂಗಾರ ದೋಚಿದ ಕಳ್ಳ ಸ್ವಾಮಿಯ ಕತೆ ಇದು. ಹೆಸರು ದಾದಾಪೀರ್ ಸ್ವಾಮೀಜಿ. ಕಷ್ಟ ಹೇಳಿಕೊಂಡು ಈ ಸ್ವಾಮೀಜಿ ಬಳಿ ಬಂದವರಿಗೆ ಕಷ್ಟಗಳನ್ನು ದೂರ ಮಾಡಿ ಪರಿಹಾರ ಸೂಚಿಸುವ ಸ್ವಾಮೀಜಿ ಅಸಲಿಗೆ ಮಾಡಿದ್ದು ಬಹುದೊಡ್ಡ ವಂಚನೆ. ಯಾರೇ ಬಂದರೂ ಪೂಜೆ ಮಾಡಿಸಿ ಎಲ್ಲವನ್ನೂ ಸರಿ ಮಾಡಿಸುತ್ತೇನೆ ಎಂದು ಪೂಜೆ ವೇಳೆ ಮನೆಯಲ್ಲಿರುವ ಬಂಗಾರ ಇಡುವಂತೆ ಸೂಚಿಸುತ್ತಾನೆ. 21 ದಿನ ಪೂಜೆ ಎಂದು ಹೇಳಿ ಇಟ್ಟಿದ್ದ ಬಂಗಾರ, ದುಡ್ಡು ಸೇರಿದಂತೆ ಎಲ್ಲವನ್ನೂ ದೋಚುತ್ತಿದ್ದ. ಈ ಕಳ್ಳ ಸ್ವಾಮೀಜಿಯ ರೋಚಕ ಕತೆ ಇಲ್ಲಿದೆ.

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
25:04ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ!
24:26ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!
22:33ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!
02:46ಸುಗ್ರೀವಾಜ್ಞೆಗಿಲ್ಲ ಕಿಂಚಿತ್ತೂ ಬೆಲೆ, ಕಂತು ಕಟ್ಟಕ್ಕೆ ತಡವಾಗಿದ್ದಕ್ಕೆ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ಹಲ್ಲೆ!
01:53ದಾವಣಗೆರೆ: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ, ಇಡೀ ಗ್ರಾಮದಲ್ಲಿ ಆವರಿಸಿದ ದಟ್ಟ ಹೊಗೆ!
01:29ಪೋಷಕರೇ ಎಚ್ಚರ: ಆಟವಾಡುತ್ತಾ ನೀರಿನ ಮೋಟರ್ ಹಿಡಿದ ಮಗು ಕರೆಂಟ್‌ ಶಾಕ್‌ನಿಂದ ಸಾವು!
03:41ಕುರ್‌ಕುರೇಗಾಗಿ 2 ಕುಟುಂಬಗಳ ನಡುವೆ ಮಾರಾಮಾರಿ, 10 ಮಂದಿ ಆಸ್ಪತ್ರೆಗೆ, ಊರು ಬಿಟ್ಟ 25 ಜನ!
03:33ರಾಜ್ಯ ಸರ್ಕಾರದಲ್ಲಿ ಮತ್ತೆ ಶಾಸಕ vs ಸಚಿವರ ಸಂಘರ್ಷ!
02:21ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!
Read more