May 27, 2019, 6:53 PM IST
ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಕನ್ನಡದ ಫೇಮಸ್ ಚಿತ್ರಗೀತೆಗಳಲ್ಲಿ ಒಂದು. ದಾವಣಗೆರೆಯ ಯುವತಿಯೊಬ್ಬಳು ಮತ್ತೆರಿಸಿಕೊಂಡು ರಂಪಾಟ ಮಾಡಿದ್ದು ತಡೆಯುಲು ಮುಂದಾದ ಪೊಲೀಸರು ಮತ್ತು ಸಾರ್ವಜನಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.