ದಾವಣಗೆರೆ ಜಿಲ್ಲೆಯ ನೀಲಾನಹಳ್ಳಿ ಗ್ರಾಮದಲ್ಲಿ ಗೂಂಡಾಗಿರಿ ನಡೆದಿದ್ದು, ಔಷಧಿ ಸಿಂಪಡಿಸುತ್ತಿದ್ದ ಸ್ವಚ್ಚತಾ ಸಿಬ್ಬಂದಿ ಆಂಜಿನಪ್ಪ ಮೇಲೆ ಹನುಮಂತಪ್ಪ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದು ಮಾತ್ರವಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ದಾವಣಗೆರೆ(ಏ.12): ಸ್ಯಾನಿಟೈಸರ್ ಸಿಂಪಡಿಸುವಾಗ ಮೈಮೇಲೆ ಸ್ಯಾನಿಟೈಸ್ ಬಿತ್ತು ಎನ್ನುವ ಕಾರಣಕ್ಕೆ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆದ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ನೀಲಾನಹಳ್ಳಿ ಗ್ರಾಮದಲ್ಲಿ ಗೂಂಡಾಗಿರಿ ನಡೆದಿದ್ದು, ಔಷಧಿ ಸಿಂಪಡಿಸುತ್ತಿದ್ದ ಸ್ವಚ್ಚತಾ ಸಿಬ್ಬಂದಿ ಆಂಜಿನಪ್ಪ ಮೇಲೆ ಹನುಮಂತಪ್ಪ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದು ಮಾತ್ರವಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಕೊರೋನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಾದ್ಯಂತ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿತ್ತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.