
ಐದು ದಿನ.. 10 ಪಾಯಿಂಟ್.. ನೇತ್ರಾವತಿ ನದಿ ತಟದಲ್ಲಿ ಆಪರೇಷನ್ ಅಸ್ಥಿಪಂಜರ..! 10 ಕಂಪ್ಲೀಟ್.. ಒಂದು ಸಕ್ಸಸ್.. 9 ಫೇಲ್..! ದಟ್ಟ ಕಾಡಿನಲ್ಲಿ ಭೂಮಿ ಬಗೆದ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..? ಮುಂದಿನ ಮೂರು ಪಾಯಿಂಟ್'ಗಳ ಕಥೆಯೇನು..? ಇಲ್ಲೇ ಹೆಣಗಳನ್ನು ಹೂತಿದ್ದೆ.. ಎಲ್ಲಿಗೆ ಬಂತು ಅನಾಮಧೇಯ ಮುಸುಕುಧಾರಿ ತೋರಿಸಿದ ಸಾಕ್ಷಿಯ ಕಥೆ..? ಏನದು ಅನಾಮಿಕ ಹೇಳಿದ ಕಲ್ಲೇರಿ ರಹಸ್ಯ..? ಇದೇ ಇವತ್ತಿನ ಸುವರ್ಣ ಫೋಕಸ್, 10 ಪಾಯಿಂಟ್ 100 ಮಿಸ್ಟರಿ.