Traffic violation ಆ್ಯಂಬುಲೆನ್ಸ್‌ಗೆ  ದಾರಿ ಬಿಡದ ಪ್ರಕರಣ, ಮಂಗಳೂರು ಕಾರು ಚಾಲಕ ಆರೆಸ್ಟ್!

Traffic violation ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಪ್ರಕರಣ, ಮಂಗಳೂರು ಕಾರು ಚಾಲಕ ಆರೆಸ್ಟ್!

Published : Jan 20, 2022, 07:22 PM ISTUpdated : Jan 20, 2022, 08:19 PM IST

ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಕಾರು ಚಾಲಕನ ಉದ್ದಟತನ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳದ ಆಸ್ಪತ್ರೆಗೆ ರೋಗಿ ಸಾಗಿಸುವ ವೇಳೆ ಘಟನೆ, ಆ್ಯಂಬುಲೆನ್ಸ್‌ಗೆ ಚೆವರ್ಲೆಟ್ ಬೀಟ್ ಕಾರಿನ ಚಾಲಕ 36 ಕಿ.ಮೀ ದಾರಿ ಬಿಡದೆ ಅಡ್ಡಿಪಡಿಸಿದ್ದ.   ಈ ವಿಡಿಯೋ ಭಾರಿ ಸದ್ದು ಮಾಡಿತ್ತು. ಈ ಕುರಿತು IPC ಹಾಗೂ 184 IMV act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿ ಕಾರು ಚಾಲಕ ಮೋನಿಶ್‌ನ್ನು ಬಂಧಿಸಲಾಗಿದೆ. 

ಮಂಗಳೂರು(ಜ.20):  ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಕಾರು ಚಾಲಕನ ಉದ್ದಟತನ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳದ ಆಸ್ಪತ್ರೆಗೆ ರೋಗಿ ಸಾಗಿಸುವ ವೇಳೆ ಘಟನೆ, ಆ್ಯಂಬುಲೆನ್ಸ್‌ಗೆ ಚೆವರ್ಲೆಟ್ ಬೀಟ್ ಕಾರಿನ ಚಾಲಕ 36 ಕಿ.ಮೀ ದಾರಿ ಬಿಡದೆ ಅಡ್ಡಿಪಡಿಸಿದ್ದ.   ಈ ವಿಡಿಯೋ ಭಾರಿ ಸದ್ದು ಮಾಡಿತ್ತು. ಈ ಕುರಿತು IPC ಹಾಗೂ 184 IMV act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿ ಕಾರು ಚಾಲಕ ಮೋನಿಶ್‌ನ್ನು ಬಂಧಿಸಲಾಗಿದೆ. 

ಮಂಗಳೂರಿನ ಮುಲ್ಕಿಯಿಂದ ಉಡುಪಿ ತನಕವೂ ಅಂಬ್ಯುಲೆನ್ಸ್ ಗೆ ಅಡ್ಡಲಾಗಿ ಕಾರು ಚಾಲನೆ ಮಾಡಿ ತುರ್ತುಸೇವೆಗೆ ಅಡ್ಡಿಪಡಸಲಾಗಿತ್ತು. KA19.MD.6843 ನಂಬರಿನ ಕೆಂಪು ಬಣ್ಣದ Chevrolet beat ಕಾರು ಹಾಗೂ ಚಾಲಕನ ಕಿಡಿಗೇಡಿ ವರ್ತನೆ ಕ್ಯಾಮಾರದಲ್ಲಿ ಸೆರೆಯಾಗಿತ್ತು. 

04:36ಮಂಗಳೂರು Justice for Abhishek ಕೇಸಿನ ಹನಿಟ್ರ್ಯಾಪ್ ಆರೋಪಿ ನಿರೀಕ್ಷಾ ಬಂಧನ! ರೂಮೇಟ್ ನಗ್ನ ವಿಡಿಯೋ ರೆಕಾರ್ಡ್!
24:46ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!
44:37ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಸುಳ್ಳಾದ್ರೆ ನಾನೇನು ಮಾಡ್ಲಿ, ಸಮೀರ್ ಹೊಸ ರಾಗ
22:09ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?
42:45ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?
25:15ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?
48:09ಚಿನ್ನಯ್ಯ ಅರೆಸ್ಟ್ ಆದ್ರೆ, ತಿರುಗಿಬಿದ್ರೆ, ಪಾರಾರಿಯಾದ್ರೆ; ತಿಮರೋಡಿ ಮನೆಯಲ್ಲಿನ ಸೀಕ್ರೆಟ್ ಸಂಚು ಬಯಲು
20:49ಕಳೇಬರ ಸಿಕ್ಕಾಗ ಪಾರ್ಟಿ, ಸಿಗದಿದ್ದಾಗ ಚಾಟಿ, ಚಿನ್ನಯ್ಯಗೆ ಬುರುಡೆ ಗ್ಯಾಂಗ್ ಕೊಟ್ಟ ಟಾರ್ಚರ್ ಬಹಿರಂಗ
24:31ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?
23:09ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?
Read more