ಭಾಗಪ್ಪ ಇನ್ , ಸಾಹುಕಾರ ಔಟ್/ ಮಾಸ್ಕ್ ಹಾಕದೆ ಸಿಕ್ಕಿಬಿದ್ದ ಭಾಗಪ್ಪ/ ಸಾಹುಕಾರನಿಗೆ ಬೇಲ್/ ಕೊರೋನಾ ನಡುವೆ ಎಂತೆಂತ ಬೆಳವಣಿಗೆ
ವಿಜಯಪುರ(ಆ. 20) ಭೀಮಾ ತೀರದಲ್ಲಿ ಇತ್ತೀಚೆಗೆ ಅದೊಂದು ಧಮ್ಕಿ ಕೇಸ್ ಮತ್ತೆ ಸದ್ದು ಮಾಡುತ್ತಿದೆ. ಮಾಸ್ಕ್ ಹಾಕದೆ ಭಾಗಪ್ಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಸಾಹುಕಾರನನ್ನು ಮತ್ತೊಮ್ಮೆ ಜೈಲಿಗೆ ಕಳಿಸಿದ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.
ಮಿಂಚುಳ್ಳಿ ಚೆಲುವೆ, ಹುಡುಗರ ಕೈಗೆ ಚಿಪ್ಪು ಕೊಡ್ತಾಳೆ
ಅದೆಷ್ಟೂ ಹೇಳಿದರೂ ಭೀಮಾ ತೀರದ ಹಂತಕರ ಕತೆ ಮುಗಿಯುವುದಿಲ್ಲ. ಬೆಳೆದುಕೊಳ್ಳುತ್ತಲೆ ಇದೆ ಕೇಸ್ ನ ವಿವರ...