ಕೊರೋನಾ ನಡುವೆ ಖದೀಮನ ಶೋಕಿ, ಅಬ್ಬಬ್ಬಾ ಏನ್ ಬರ್ತಡೆ! ಮಾಸ್ಕ್ ಅಂದ್ರೆ ಏನು?

Jun 23, 2020, 8:34 PM IST

ತುಮಕೂರು(ಜೂ.  23)  ಕೊರೋನಾ ನಡುವೆ ಖದೀಮನ ಶೋಕಿ ನೋಡಿ.  ಹಾರ, ತುರಾಯಿ ದೊಡ್ಡ ಪಟಾಲಂ. ಕಳೆದ ಬರ್ತಡೆ ವೇಳೆ ಸಿಸಿಬಿಯಿಂದ ಎಸ್ಕೇಪ್ ಆಗಿದ್ದ ಈ ರೌಡಿ ಶೀಟರ್ ಹುಟ್ಟುಹಬ್ಬ ನೋಡಲೇಬೇಕು.

ಹೆಂಗಸರ ಬಟ್ಟೆ ಕದಿಯುತ್ತಿದ್ದ ಹುಬ್ಬಳ್ಳಿ ಹೈದ ಕೊನೆಗೂ ಸಿಕ್ಕಿಬಿದ್ದ 

ತುಮಕೂರು ಪೊಲೀಸರೆ ನಿಮ್ಮ  ಗಮನಕ್ಕೆ ಈ ಸಂಗತಿ ಬಂದೇ ಇಲ್ವಾ. ಕೊರೋನಾ ಆರ್ಭಟದ ನಡುವೆ ಸಾಮಾಜಿಕ ಅಂತರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ರೌಡಿ ಶೀಟರ್ ಕುಣಿಗಲ್ ಗಿರಿ ಅದ್ದೂರಿ ಬರ್ತಡೆ ಮಾಡಿಕೊಂಡಿದ್ದಾನೆ.