Jul 31, 2021, 2:41 PM IST
ಗದಗ(ಜು.31): ರೌಡಿಸಂ ಅನ್ನೋದೆ ಹಾಗೆ, ಯಾರು ಯಾವಾಗ ಯಾಕಾಗಿ ಮುಹೂರ್ತ ಫಿಕ್ಸ್ ಮಾಡ್ತಾರೆ ಅನ್ನೋದನ್ನ ಊಹಿಸೋದಕ್ಕೂ ಆಗೋದಿಲ್ಲ. ಒಂದೇ ತಟ್ಟೆಯಲ್ಲಿ ತಿಂದು ಜೊತೆಗೆ ಇದ್ದವರೇ ಅವನ ಕಥೆ ಮುಗಿಸ್ತಾರೆ. ಇದು ಅಂತಹದ್ದೇ ಕಥೆಯಾಗಿದೆ. ಅಣ್ತಮ್ಮಾ ಅಂತ ಬಾಯಿತುಂಬಾ ಕರೀತಾ ಇದ್ದವನೇ ಸ್ಕೆಚ್ ಆಗಿ ಹೆಣ ಉರುಳಿಸಿದ್ದ. ಆ ರೌಡಿ ಹತ್ಯೆಯ ಕಥೆಯೇ ಇಂದಿನ ಎಫ್‌ಐಆರ್‌ನಲ್ಲಿ.