Jan 31, 2023, 3:11 PM IST
ಅವಳು 22 ವರ್ಷದ ಮುದ್ದು ಚೆಲುವೆ. ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು. ಆದ್ರೆ ಈಕೆಗೆ ಅದೇನು ಆಗಿತ್ತೋ ಏನೋ ಲವ್'ನಲ್ಲಿ ಬಿದ್ದುಬಿಟ್ಲು. ಅದೂ ಕೂಡ ದಿಕ್ಕು ದೆಸೆ ಇಲ್ಲದವನ ಜೊತೆ. ಅವತ್ತು ಆಕೆ ಮಾಡಿದ ತಪ್ಪಿಗೆ, ಇವತ್ತು ತನ್ನ ಪ್ರಾಣವನ್ನೇ ಬಿಟ್ಟಿದ್ದಾಳೆ. ಆಕೆ 6 ವಾರಗಳ ಗರ್ಭಿಣಿ ಅಷ್ಟೇ. ಹೊಟ್ಟೆಯಲ್ಲಿ ತನ್ನ ಮಗು ಆಗ ತಾನೇ ಉಸಿರಾಡೋದಕ್ಕೆ ಶುರು ಮಾಡಿತ್ತು. ಆಕೆ ಕೂಡ ತಾಯಿಯಾಗ್ತಿರೋ ಖಷಿಯಲ್ಲಿದ್ಲು. ಆದ್ರೆ ಅಪ್ಪ ಅನ್ನಿಸಿಕೊಂಡವನಿಗೆ ಮಾತ್ರ ಆ ಖುಷಿ ಇರಲಿಲ್ಲ, ಬದಲಿಗೆ ಅವಳನ್ನು ಕೊಲ್ಲುವ ಪ್ಲಾನ್ ಮಾಡ್ತಿದ್ದ. ಪಕ್ಕಾ ಪ್ಲಾನ್ ಮಾಡಿಕೊಂಡು ಗರ್ಭಿಣಿ ಹೆಂಡತಿಯನ್ನೇ ಕೊಂದುಬಿಟ್ಟ ಪಾಪಿ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.