Feb 20, 2022, 8:33 PM IST
ಬೆಂಗಳೂರು( ಫೆ. 20) ಪೊಲೀಸ್ ಇಲಾಖೆಯಲ್ಲಿ (Karnataka Police) ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದ ಎ ಎಸ್‌ಐ .. ಮಕ್ಕಳು ಮೊಮ್ಮಕ್ಕಳು ಎಂದುಕೊಂಡಿದ್ದವರ ಬದುಕಿನಲ್ಲಿ ಒಂದು ಕರಾಳ ದಿನ ಎದುರಾಗಿತ್ತು. ನಿವೃತ್ತ ಎಎಸ್‌ಐ ಕೊಲೆಗಾರ (Murder)ಯಾರು ಎನ್ನುವುದು ದೊಡ್ಡ ಪ್ರಶ್ನೆ
Suvarna FIR : ಸಿಂಧನೂರು, ಕೊಟ್ಟ ಸಾಲಕ್ಕಾಗಿ ಸ್ನೇಹಿತನ ಕರೆಸಿ ಎಣ್ಣೆ ಪಾರ್ಟಿ ಕೊಟ್ಟು ಕೊಲೆ ಮಾಡಿದ್ರು!
ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಪೊಲೀಸರಿಗೆ ಕರೆ ಒಂದು ಬಂದಿತ್ತು. ರಾಯಚೂರು ಗೋ ಶಾಲೆ ಹಿಂಬದಿಯಲ್ಲಿ ಒಂದು ಹೆಣ ಬಿದ್ದಿದೆ ಎಂದು ಕರೆ ಬಂದಿತ್ತು. ಯಾರು ಆ ಕೊಲೆಗಾರ?